
ಮೈಸೂರು ದಸರಾ ಇರುವದರಿಂದ ಇಲ್ಲಿಗೆ ಭೇಟಿ ನೀಡಿದ್ದೇವು. ಅದರಲ್ಲೂ ನಾನ ಒಂದೇ ಪಕ್ಷದವರು ಇರುವದರಿಂದ ಮೇಲಿಂದ ಮೇಲೆ ಭೇಟಿಯಾಗುತ್ತಲೇ ಇರುತ್ತವೆ.
ಅದರಲ್ಲೂ ಗೃಹ ಸಚಿವ ಪರಮೇಶ್ವರ ಹಾಗೂ ಮಹದೇವಪ್ಪ ನಾವು ಕೂಡಿ ಡಿನ್ನರ್ ಮಾಡಿದೇವೆ ಅಷ್ಟೆ. ಸಚಿವ ಮಹದೇವಪ್ಪ ಹಾಗೂ ನಮ್ಮಮನೆ ಅಕ್ಕಪಕ್ಕ ಇರುವದರಿಂದ ನಾವು ಮೇಲಿಂದ ಮೇಲೆ ಭೇಟಿ ಆಗುತ್ತಲ್ಲೇ ಇರುತ್ತೇವೆ.
ಇದರಲ್ಲಿ ವಿಶೇಷ ಅರ್ಥ ಕಲ್ಪಸುವುದು ಬೇಡ ಎಂದು ಹೇಳಿದರು .