ಬೆಳಗಾವಿ
ಭಾರತೀಯ ಸೇನೆಯ ಗಡಿ ರಕ್ಷಣಾ ದಳಕ್ಕೆ ಬೆಳಗಾವಿಯ ಸಹೋದರಿಯರು ಆಯ್ಕೆ

ಭಾರತೀಯ ಸೇನೆಯ ಗಡಿ ರಕ್ಷಣಾ ದಳಕ್ಕೆ ಬೆಳಗಾವಿಯ ಸಹೋದರಿಯರು ಆಯ್ಕೆ
ಭಾರತೀಯ ಸೇನೆಯ ಗಡಿ ರಕ್ಷಣಾ ದಳ
ಬೆಳಗಾವಿಯ ಸಹೋದರಿಯರು ಆಯ್ಕೆ
ಖಡಕ್ ಗಳ್ಳಿಯಲ್ಲಿ ಸತ್ಕಾರ
ಹರಿದು ಬಂದ ಅಭಿನಂದನೆಗಳ ಮಹಾಪೂರ
ಬೆಳಗಾವಿಯ ಇಬ್ಬರು ಯುವತಿಯರು ಭಾರತೀಯ ಸೇನೆಯ ಗಡಿ ರಕ್ಷಣಾ ದಳಕ್ಕೆ ಆಯ್ಕೆಯಾಗಿದ್ದಾರೆ.
ಬೆಳಗಾವಿಯ ಖಡಕ್ ಗಲ್ಲಿಯ ಯುವತಿ ಸ್ವರಾಂಜಲಿ ಶಿವಾಜಿ ರಾವ್ ಜಾಧವ ಮತ್ತು ಗೀತಾಂಜಲಿ ಶಿವಾಜಿ ರಾವ್ ಜಾಧವ್ ಅವರು ಭಾರತೀಯ ಸೇನೆಯ ಗಡಿ ರಕ್ಷಣಾ ದಳಕ್ಕೆ ಪ್ರಥಮ ಮತ್ತು ದ್ವಿತೀಯ ಕ್ರಮಾಂಕ ಪಡೆದಿದ್ದು ಖಡಕ್ ಗಲ್ಲಿಯ ರಹಿವಾಸಿಗಳು ಸತ್ಕರಿಸಿ ಅಭಿನಂದಿಸಿದ್ದಾರೆ.