ರಾಜಕೀಯರಾಜ್ಯ

ಮಹೇಶ್ ಫೌಂಡೇಶನ್ ಅವರ ಬ್ಲಡ್ ಬ್ಯಾಂಕ್‌ ಸಾರಿಗೆ ವಾಹನ ಉದ್ಘಾಟಿಸಿದ, ಜಾರಕಿಹೊಳಿ

ಬೆಳಗಾವಿಯ ಮಹೇಶ್ ಫೌಂಡೇಶನ್ ಅವರ ಮೈಬ್ಲಡ್ ಚಾರಿಟೇಬಲ್ ಬ್ಲಡ್ ಬ್ಯಾಂಕ್‌ನ ನೂತನ ರಕ್ತ ಸಂಗ್ರಹಣಾ ಮತ್ತು ಸಾರಿಗೆ ವಾಹನವನ್ನು ಇಂದು ಉದ್ಘಾಟಿಸಿ, ಫೌಂಡೇಶನ್‌ ಅವರ ಸಾಮಾಜಿಕ ಚಿಂತನೆಯ ಈ ಮಹತ್ವದ ಹೆಜ್ಜೆಯನ್ನು ಶ್ಲಾಘಿಸಿ ಶುಭ ಹಾರೈಸಿದೆ.

ರಕ್ತದಾನಿಗಳಿಂದ ರಕ್ತವನ್ನು ಸಂಗ್ರಹಿಸಿ, ಅವಶ್ಯಕತೆ ಇದ್ದ ಕಡೆ ಸಾಗಿಸುವ ಫೌಂಡೇಶನ್ ಅವರ ಸಾಮಾಜಿಕ ಕಾರ್ಯಕ್ಕೆ ಈ‌ ವಾಹನ ಸಹಕಾರಿಯಾಗಲಿದೆ ಮತ್ತು ಅಗತ್ಯವಿರುವ ರೋಗಿಗಳಿಗೆ ಸಕಾಲಿಕ ಸಹಾಯ ದೊರಕುತ್ತದೆ ಎಂದು ಭಾವಿಸುತ್ತೇನೆ.

ಈ ವೇಳೆ ಯುವ ನಾಯಕರಾದ ರಾಹುಲ ಜಾರಕಿಹೊಳಿ ಹಾಗೂ ಮಹೇಶ್ ಜಾಧವ ಅವರು ಉಪಸ್ಥಿತರಿದ್ದರು.

#SatiahJarkiholi #maheshfoundation

Related Articles

Leave a Reply

Your email address will not be published. Required fields are marked *

Back to top button