ಬೆಳಗಾವಿ
ಬೆಳಗಾವಿ ನಗರದ ವಾರ್ಡ ನಂ.46 ರಲ್ಲಿ ಅಭಿವೃದ್ಧಿ ಕಾಮಗಾರಿ; ನಗರಸೇವಕ ಹಣಮಂತ ಕೊಂಗಾಲಿ ಚಾಲನೆ

ಬೆಳಗಾವಿ : ನಗರದ ವಾರ್ಡ್ ನಂಬರ್ 46 ವ್ಯಾಪ್ತಿಯಲ್ಲಿ ಬರುವ ರಾಮತೀರ್ಥ ನಗರ ಕೆ.ಎಚ್.ಬಿ ಕಾಲನಿ, ಕಣಬರಗಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ನಗರಸೇವಕ ಹಣಮಂತ ಕೊಂಗಾಲಿಯವರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಈ ವೇಳೆ ಮಳಗಲಿ, ಪಾಟೀಲ್, ಚೌಗಲಾ ,ಬಡಿಗೇರ್, ವಿಜಯ ಬ್ಯಾಡಗಿ, ಮೂಲಿಮನಿ, ಬೆಳಗಲಿ, ವನ್ನೂರು,ಮನೋಜ್, ಇನ್ನುಳಿದವರು ಉಪಸ್ಥಿತರಿದ್ಧರು.