Uncategorized

ಫೋನ್ ನಲ್ಲಿ ಮಾತನಾಡುವ ನೆಪ ಮಾಡಿ ಹಣ ಕಳ್ಳತನ

ಮುನವಳ್ಳಿ: ಫೋನ್ ನಲ್ಲಿ ಮಾತನಾಡುವ ನೆಪ ಮಾಡಿ ವ್ಯಕ್ತಿಯೊರ್ವ ಹಣ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಹೋಟೆಲ್ ಒಂದರಲ್ಲಿ ಈ ಕಳ್ಳತನ ನಡೆದಿದೆ . ಹೋಟೆಲ್ ಡ್ರಾ ನಲ್ಲಿ ಇದ್ದ 4 ಸಾವಿರ ರೂಪಾಯಿಯನ್ನು ಯಾರಿಗೂ ಗೊತ್ತಿಲ್ಲದ ಹಾಗೆ ಪೋನ್ ನಲ್ಲಿ ಮಾತನಾಡುವ ರೀತಿ ನಟಿಸಿ  ಕಳ್ಳತನ ಮಾಡಲಾಗಿದೆ..

ಹೋಟೆಲ್ ನಲ್ಲಿ ಕಳ್ಳತನ ಮಾಡಿದ  ದೃಶ್ಯ ಸಿಸಿ ಟಿವಿಯಲ್ಲಿ ಸಂಪೂರ್ಣವಾಗಿ  ದಾಖಲಾಗಿದೆ.ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ. ನಡೆದಿದೆ.

 

Related Articles

Leave a Reply

Your email address will not be published. Required fields are marked *

Back to top button