Uncategorized

ವಿವಿಧ ಬಡಾವಣೆಗಳಲ್ಲಿ ಗಾರ್ಡನ್ ಅಭಿವೃದ್ದಿ ಕಾಮಗಾರಿ ಉದ್ಘಾಟನೆ.

ನಗರಸೇವಕ ಹನುಮಂತ ಕೊಂಗಾಲಿಯವರಿಂದ ಗಾರ್ಡನ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ವಿವಿಧ ಬಡಾವಣೆಗಳಲ್ಲಿ ಗಾರ್ಡನ್ ಅಭಿವೃದ್ದಿ ಕಾಮಗಾರಿ ಉದ್ಘಾಟನೆ ಕುಲಕರ್ಣಿ ಲೇಔಟ್ ಗಾರ್ಡನ್ (18,ಲಕ್ಷ )ಕಾಮಗಾರಿ ಉದ್ಘಾಟನೆ ಹಾಗೂ ರೇವನೂ ಕಾಲನಿ (20 ಲಕ್ಷ) ಅಭಿವೃದ್ದಿ ಕಾಮಗಾರಿ ಚಾಲನೆ ನೀಡಲಾಯಿತು ಮಹಾನಗರ ಪಾಲಿಕೆ ( ಶ್ರೀ ಹಣಮಂತ ಕೊಂಗಾಲಿ ನಗರ್ ಸೇವಕರ) 38 ಲಕ್ಷ ಅನುದಾನದಲ್ಲಿ ಗಾರ್ಡನ್ ಅಭಿವೃದ್ಧಿ ಕಾಮಗಾರಿಯನ್ನು ಪೂಜೆ ಮಾಡಲಾಯಿತು.

ಶ್ರೀ ಹಣಮಂತ ಕೊಂಗಾಲಿ, ನಗರ ಸೇವಕರು,ನನ್ನೊಂದಿಗೆ ಕುಲಕರ್ಣಿ ಲೇಔಟ್ ಹಿರಿಯರಾದ ಗಾಣಿಗಿ, ಜವಳಿ, ಈರಣ್ಣ ದಯನ್ನವರ್ ನಾಗನ ಗೌಡ್ ಪಾಟೀಲ್,ಬಿಎಸ್ ವಾಗವಡೆ ಹಾಗೂ GG ತಳವಾರ್ rtd ತಹಸಿಲ್ದಾರ್ ಪ್ರವೀಣ್ ನಿಲ್ಲನ್ನವರ್, ರಾಜು ಹಿರೇಮಠ್,ತವರಕೇರಿ,ಮಲ್ಲಿಕಾರ್ಜುನ್ ರಾಗಿ,  ಹುಲ್ಯಾಲ  ಕುಲಕರ್ಣಿ ಕಬ್ಬೂರ ಮತ್ತು,ಪಾಲಿಕೆ ಅಧಿಕಾರಿಗಳು ಸಮ್ಮುಖದಲ್ಲಿ ನೂತನ ಕಾಮಗಾರಿಗೆ ಚಾಲನೆ ನೀಡಲಾಯಿತು,

Related Articles

Leave a Reply

Your email address will not be published. Required fields are marked *

Back to top button