ಬೆಳಗಾವಿ

ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ ಸತ್ತಿಗೇರಿ ಏತ ನೀರಾವರಿ ಯೋಜನೆಯ ಭೂಮಿಪೂಜೆ.

ಬೆಳಗಾವಿ : ಜಿಲ್ಲೆಯ ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ ಇಂದು ಅಂದಾಜು ರೂ. 546 ಕೋಟಿ ವೆಚ್ಚದ ಸತ್ತಿಗೇರಿ ಏತ ನೀರಾವರಿ ಯೋಜನೆಯ ಭೂಮಿಪೂಜೆ ನೆರವೇರಿಸಿ, ನಂತರ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದೆ.

ಈ ಭಾಗದ ಬಹುದಿನಗಳ ಕನಸು ಇಂದು ನನಸಾಗಿದೆ. ಈ ಯೋಜನೆಯಿಂದ ಸತ್ತಿಗೇರಿ, ಮುಗಳಿಹಾಳ, ಇಟ್ನಾಳ, ಗುಡುಮಕೇರಿ, ಕೋರಕೊಪ್ಪ, ಯರಗಣವಿ, ಅಕ್ಕಿಸಾಗರ, ಗೋವನಕೊಪ್ಪ, ಸೊಪಡ್ಡ, ಕೋಡ್ಲಿವಾಡ, ಕುರಬಗಟ್ಟಿ, ತಾವಲಗೇರಿ, ಶಿವಾಪೂರ, ಕೋಟೂರ, ಮಾಡಮಗೇರಿ, ರೈನಾಪೂರ, ದಾಸನಾಳ, ಮೆಳ್ಳಿಕೇರಿ ಸೇರಿದಂತೆ ಅನೇಕ ಗ್ರಾಮದ ರೈತರಿಗೆ ಲಾಭವಾಗಲಿದೆ.

ಈ ಸಂಧರ್ಭದಲ್ಲಿ ಪರಮ ಪೂಜ್ಯರು, ಶಾಸಕರುಗಳಾದ ಶ್ರೀ ವಿಶ್ವಾಸ ವೈದ್ಯ, ಶ್ರೀ ಬಾಬಾಸಾಹೇಬ ಪಾಟೀಲ, ಗುರು ಹಿರಿಯರು ಸೇರಿ ಸ್ಥಳೀಯ ಮುಖಂಡರು, ರೈತ ಭಾಂದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button