ಬೆಳಗಾವಿ
ಶ್ರೀ ಆರ್.ಕೆ.ದೇಸಾಯಿ ಸೈನ್ಸ್ ಇನ್ನೋವ್ಹೇಷನ್ ಹಬ್’ಗೆ ಚಾಲನೆ
ಶ್ರೀ ಆರ್.ಕೆ.ದೇಸಾಯಿ ಸೈನ್ಸ್ ಇನ್ನೋವ್ಹೇಷನ್ ಹಬ್’ಗೆ ಚಾಲನೆ

ಶ್ರೀ ಆರ್.ಕೆ.ದೇಸಾಯಿ ಸೈನ್ಸ್ ಇನ್ನೋವ್ಹೇಷನ್ ಹಬ್’ಗೆ ಚಾಲನೆ
ವಿದ್ಯಾರ್ಥಿಗಳಿಗೆ ನೂತನ ಆವಿಷ್ಕಾರಕ್ಕಾಗಿ ವಿಶೇಷ ಅವಕಾಶ
ಶ್ರೀ ಆರ್.ಕೆ.ದೇಸಾಯಿ ಸೈನ್ಸ್ ಇನ್ನೋವ್ಹೇಷನ್ ಹಬ್’ಗೆ ಚಾಲನೆ
ವಿದ್ಯಾರ್ಥಿಗಳಿಗೆ ನೂತನ ಆವಿಷ್ಕಾರಕ್ಕಾಗಿ ವಿಶೇಷ ಅವಕಾಶ
ಜಿ.ಎಸ್.ಎಸ್. ಕಾಲೇಜಿನ ಕ್ಯಾಂಪಸ್’ನಲ್ಲಿ ನಿರ್ಮಾಣ
ಅಶೋಕ ಶಾನಬಾಗ್ ನೀಡಿದ್ರು ಚಾಲನೆ
ಬೆಳಗಾವಿಯ ಜಿ.ಎಸ್.ಎಸ್. ಕಾಲೇಜಿನ ಕ್ಯಾಂಪಸ್’ನಲ್ಲಿ ಶ್ರೀ ಆರ್.ಕೆ.ದೇಸಾಯಿ ಸೈನ್ಸ್ ಇನ್ನೋವ್ಹೇಷನ್ ಹಬ್’ಗೆ ದಕ್ಷಿಣ ಕೊಕಣ ಎಜ್ಯುಕೇಷನ್ ಸೊಸೈಟಿಯ ಅಶೋಕ ಶಾನಬಾಗ್ ಅವರು ಚಾಲನೆಯನ್ನು ನೀಡಿದರು.
ಬೆಳಗಾವಿಯ ಜಿ.ಎಸ್.ಎಸ್. ಕಾಲೇಜಿನ ಕ್ಯಾಂಪಸ್’ನಲ್ಲಿ ಶ್ರೀ ಆರ್.ಕೆ.ದೇಸಾಯಿ ಸೈನ್ಸ್ ಇನ್ನೋವ್ಹೇಷನ್ ಹಬ್’ಗೆ ಇಂದು ಶನಿವಾರದಂದು ದಕ್ಷಿಣ ಕೊಕಣ ಎಜ್ಯುಕೇಷನ್ ಸೊಸೈಟಿಯ ಅಶೋಕ ಶಾನಬಾಗ್ ಅವರು
ಚಾಲನೆಯನ್ನು ನೀಡಿದರು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ನೀಡಲೂ ಇದು ಮಹತ್ವದ ವೇದಿಕೆಯಾಗಿ ಪರಿಣಮಿಸಲಿದೆ. ಈ ಹಬ್’ನ್ನು ಶ್ರೀ ಆರ್.ಕೆ. ದೇಸಾಯಿ ಅವರು ಕುಟುಂಬದವರ ಉದಾತ್ತ ದಾನದಿಂದ ನಿರ್ಮಿಸಲು ಸಾಧ್ಯವಾಗಿದೆ. ಶ್ರೀ ಆರ್.ಕೆ. ದೇಸಾಯಿ ಅವರು ಓರ್ವ ಪ್ರಖ್ಯಾತ ಉದ್ಯಮಿ ಮತ್ತು ಚಾರ್ಟರ್ಡ್ ಅಕೌಂಟಂಟ್ ಆಗಿದ್ದರು. ಪಂಢರಪುರದ ಶಿಕ್ಷಣ ಕ್ಷೇತ್ರಕ್ಕೆ ಅತ್ಯುತ್ತಮ ಯೋಗದಾನ ನೀಡಿದ ಆರ್.ಕೆ. ದೇಸಾಯಿಯವರ ಸ್ಮರಣಾರ್ಥ ಈ ಪ್ರಯೋಗಾಲಯವನ್ನು ನಿರ್ಮಿಸಿ ಅವರ ಕನಸನ್ನು ನನಸು ಮಾಡಲಾಗಿದೆ ಎಂದು ಮಾಹಿತಿಯನ್ನು ನೀಡಿದರು.