ಬಾಗಲಕೋಟೆ

ಹೈವೆ ಪಕ್ಕದಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ.

ಬಾಗಲಕೋಟೆ :  ಬಾಗಲಕೋಟೆ ಜಿಲ್ಲೆಯ ಕಲಾದಗಿ ಪಟ್ಟಣದಲ್ಲಿಎರಡು ಗುಂಪುಗಳ ನಡುವೆ ಹೋಡೆದಾಟ ನಡೆದ ವಿಡ್ಹಿಯೋ ವೈರಲ್ ಆಗಿದೆ. ಯುವಕರು ಹೊಡೆದಾಡ್ತಿರೋ ಲೈವ್ ವಿಡಿಯೋ ಸ್ಥಳೀಯರು ಮೊಬೈಲ್ ನಲ್ಲಿ ಚಿತ್ರಿಕರಿಸಿದ್ದಾರೆ. ಹೊಡೆದಾಟದಲ್ಲಿ ಸುಮಾರು 10 ರಿಂದ 15 ಜನ ಭಾಗಿದ್ದಾರೆ. ಕಲಾದಗಿ ಪೊಲೀಸ್ ಠಾಣೆ ಸಮೀಪದಲ್ಲೇ ಈ ಗುಂಪು ಘರ್ಷನೆ ನಡೆದಿದೆ. ಆದರೇ ಇಲ್ಲಿಯ ವರೆಗೂ ಘಟನೆಗೆ ಕಾರಣ ತಿಳಿದು ಬಂದಿಲ್ಲ.

Related Articles

Leave a Reply

Your email address will not be published. Required fields are marked *

Back to top button