
ನಿರಂತರ ಮಳೆಗೆ ಗೋಕಾಕ ಪಟ್ಟಣದಲ್ಲಿ ಅವಾಂತರ
ನಿನ್ನೆ ಚರಂಡಿಗೆ ಬಿದ್ದು ಕೊಚ್ಚಿ ಹೋದವ ವ್ಯಕ್ತಿಗಾಗಿ ತೀವ್ರ ಹುಡುಕಾಟ
ಕಾಶಪ್ಪ ಶಿರಹಟ್ಟಿ(52) ಚರಂಡಿಗೆ ಬಿದ್ದು ಕಣ್ಮರೆಯಾಗಿರುವ ವ್ಯಕ್ತಿ
ಕಾಶಪ್ಪ ಗೋಕಾಕನ ಗೊಂದಳಿ ಗಲ್ಲಿಯ ನಿವಾಸಿ
ಚರಂಡಿಗಿಳಿದು ಕಾಶಪ್ಪನಿಗಾಗಿ ಹುಟುಕಾಟ ನಡೆಸಿರೋ ನಗರಸಭೆ ಸಿಬ್ಬಂದಿ
ನಿನ್ನೆಬತಡರಾತ್ರಿಯೂ ಜೆಸಿಬಿ ಮೂಲಕ ಕಾರ್ಯಾಚರಣೆ
ಇಂದು ಬೆಳ್ಳಂಬೆಳಗ್ಗೆ ಮತ್ತೆ ಕಾರ್ಯಾಚರಣೆಗಿಳಿದ ಸಿಬ್ಬಂದಿ
ಪೊಲೀಸರು ಹಾಗೂ ಅಗ್ನಿಶಾಮಕದಳ ನಗರಸಭೆ ಸಿಬ್ಬಂದಿ ನೇತೃತ್ವದಲ್ಲಿ ಹುಡುಕಾಟ
ನಿನ್ನೆ ನಗರದ ಅಬುಲ್‌ಕಲಾಂ ಕಾಲೇಜು ಬಳಿ ಚರಂಡಿಗೆ ಬಿದ್ದಿದ್ದ ಕಾಶಪ್ಪ
ನಿನ್ನೆ ತಡರಾತ್ರಿಯಿಂದ ಹುಡುಕಾಟ ನಡೆಸಿದರೂ ಕಾಶಪ್ಪನ ಸುಳಿವಿಲ್ಲ
ನಿರಂತರ ಹುಟುಕಾಟದಲ್ಲಿರೋ ಸಿಬ್ಬಂದಿ ವರ್ಗ
ಗೋಕಾಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ