ಬೆಳಗಾವಿಬೈಲ್ ಹೊಂಗಲ್
ಧಾರಾಕಾರ ಮಳೆ ಹಿನ್ನೆಲೆ ಗ್ರಾಮ ಪಂಚಾಯತ್ ಕಚೇರಿಗೆ ನುಗ್ಗಿದ ನೀರು.

ಬೈಲಹೊಂಗಲ : ಧಾರಾಕಾರ ಮಳೆ ಹಿನ್ನೆಲೆ ಗ್ರಾಮ ಪಂಚಾಯತ್ ಕಚೇರಿಗೆ ನುಗ್ಗಿದ ನೀರು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸುತ್ತಗಟ್ಟಿ ಪಂಚಾಯತ್ ಕಚೇರಿ ಜಲಾವೃತ
ಪಂಚಾಯತ್ ಕಿಟಕಿಯಿಂದ ರಭಸವಾಗಿ ಹೊರಬರ್ತಿರೋ ನೀರು, ನಿರಂತರ ಒಂದು ಗಂಟೆಗಳ ಕಾಲ ಸುರಿದ ಮಳೆಗೆ ಕೆರೆಯಂತಾದ ರಸ್ತೆ ಇಕ್ಕೆಲಗಳು