ಬೈಲ್ ಹೊಂಗಲ್

ಸಿಡಿಲು ಬಡಿದು ಮೃತಪಟ್ಟಿದ್ದ ಕುಟುಂಬಕ್ಕೆ 5 ಲಕ್ಷ ರೂಪಾಯಿ ಚೆಕ್ ವಿತರಣೆ

ಬೈಲಹೊಂಗಲ: ಸಿಡಿಲು ಬಡಿದು ಮೃತಪಟ್ಟಿದ್ದ ಕುಟುಂಬಕ್ಕೆ 5 ರೂಪಾಯಿ ಚೆಕ್ ವಿತರಣೆ
ಕಿತ್ತೂರು ಮತಕ್ಷೇತ್ರದ ಮೆಕಲಮರಡಿ ಗ್ರಾಮದ ಶಾನೂರ್ ಹುಸೇನಸಾಬ ಶಾಬಾಹಿ ಎಂಬ ವ್ಯಕ್ತಿ ಹಲಕಿ ಕ್ರಾಸ್ ಬಳಿ ಸಿಡಿಲು ಬಡಿದು ಮೃತಪಟ್ಟಿದ್ದ ವ್ಯಕ್ತಿ ಕುಟುಂಬಕ್ಕೆ ಕಿತ್ತೂರಿನ ಶಾಸಕರಾದ ಬಾಬಾಸಾಹೇಬ್ ಪಾಟೀಲ್ ಮತ್ತು ಬೈಲಹೊಂಗಲ ತಹಶೀಲ್ದಾರ H ಶಿರಹಟ್ಟಿ ನೇಸರ್ಗಿ ಭಾಗದ ಕಂದಾಯ ಇಲಾಖೆ ಸರ್ಕಲ್ ಜಗದೀಶ ಚೂರಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಎಲ್ಲರೂ ಸೇರಿ 5 ಲಕ್ಷ ರೂಪಾಯಿ ಚೆಕ್ ಮುಖಾಂತರ ಸಹಾಯ ಧನವನ್ನು ನೀಡಿ ಮೃತಪಟ್ಟ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ನೀಡಿದರು

ಇದೇ ಸಂದರ್ಭದಲ್ಲಿ ಮೆಕಲಮರಡಿ ಗ್ರಾಮದ ಗುರುಹಿರಿಯರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕೂಡ ಭಾಗವಹಿಸಿದ್ದರು

 

Related Articles

Leave a Reply

Your email address will not be published. Required fields are marked *

Back to top button