ಬೈಲ್ ಹೊಂಗಲ್

ಬೈಲಹೊಂಗಲ ತಾಲೂಕಿನಾದ್ಯಂತ ಟ್ರ್ಯಾಕ್ಟರ್ ಟ್ರೈಲರ್ ಕಳ್ಳತನ…. ಐವರು ಕಳ್ಳರನ್ನು ಬಂಧಿಸಿ 14 ಲಕ್ಷ ಮೌಲ್ಯದ ಟ್ರೈಲರ್ ವಶಪಡಿಸಿಕೊಂಡ ಪೊಲೀಸರು..

ಬೈಲಹೊಂಗಲ : ಐವರು ಕಳ್ಳರನ್ನು ಬಂಧಿಸಿ 14 ಲಕ್ಷ ಮೌಲ್ಯದ ಟ್ರೈಲರ್ ವಶಪಡಿಸಿಕೊಂಡ ಪೊಲೀಸರು….
ಬೈಲಹೊಂಗಲ ತಾಲೂಕಿನಲ್ಲಿ ಟ್ರ್ಯಾಕ್ಟರ್ ಟ್ರೈಲರ್ ಕಳ್ಳರನ್ನು ಬೈಲಹೊಂಗಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ
ಗೋಕಾಕ ತಾಲೂಕಿನ ನೆಲಗಂಟಿ ಗ್ರಾಮದ ಬಸಪ್ಪ ಸತ್ಯಪ್ಪ ತಳವಾರ 27 ಅಡಿವಪ್ಪ ಲಕ್ಷ್ಮಣ್ ಸಿಂತಮನಿ 28 ರಾಜು ಶೆಟ್ಟಿಪ್ಪ ನಾಯ್ಕ 26 ಸಿದ್ದಪ್ಪ ಶಿವಪ್ಪ ಚಿಕ್ಕೊಪ್ಪದವರ 20 ಪರಪ್ಪ ಬಸಪ್ಪ ಕಡ್ಲಿ 21 ಬಂಧಿತ ಆರೋಪಿಗಳು ಬಂದಿತ ಆರೋಪಿಗಳಿಂದ ಅಂದಾಜು 14 ಲಕ್ಷ ಮೌಲ್ಯದ 5 ಟ್ಯಾಕ್ಟರ್ ಟ್ರೈಲರ್ ಒಂದು ಟ್ಯಾಕ್ಟರ್ ಇಂಜಿನ್ ಒಂದು ರೂಟರ್ ಹಾಗೂ ಗುರುದಾಳ ವಶಪಡಿಸಿಕೊಂಡ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ
ಘಟನೆ ಹಿನ್ನೆಲೆ ಬೈಲಹೊಂಗಲ ತಾಲೂಕಿನ ಹೊಳೆಹೊಸೂರು ನೇಗಿನಾಳ ಗ್ರಾಮಗಳ ಟ್ಯಾಕ್ಟರ್ ಟ್ರೈಲರ್ ಗಳು ಕಳೆಯುವಾಗ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತುMay be an image of service vehicle and text
ಕಳ್ಳರ ಪತ್ತೆಗೆ ಬೆಳಗಾವಿ ಎಸ್ ಪಿ ಡಾ ಭೀಮಶಂಕರ್ ಗುಳೇದ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿಗಳಾದ ಶ್ರುತಿ ಕೆ ಆರ್ ಬಿ ಬಸರಗಿ ಡಿವೈಎಸ್ಪಿ ಈರಯ್ಯ ಹಿರೇಮಠ ಸಿಪಿಐ ಪ್ರಮೋದ್ ಯಲಿಗಾರ ಶಿವಾನಂದ ಗುಡಗನಟ್ಟಿ ನೇತೃತ್ವದಲ್ಲಿ ತಂಡ ರಚಿಸಲಾಯಿತುMay be an image of 9 people and text that says "ಪೊಲಳಸ್ ಪೊಲಸ್ತಾಗ ಠಾಣ HaryH"
ಪಿಎಸ್ಐಗಳಾದ ಪಿಎಸ್ ಮುರನಾಳ ಗುರುರಾಜ ಕಲಬುರ್ಗಿ ಈರಪ್ಪ ರಿತ್ತಿ ಪ್ರವೀಣ ಕೋಟಿ ಎ ಎಸ್ ಐಗಳ ಬಿಬಿ ಹುಲಕುಂದ ಶಂಕರ್ ಮೆಣಸಿನಕಾಯಿ ಜೆ ಆರ್ ಮಳಗಲಿ ಚೇತನ ಬುದ್ನಿ ಎಂ ಎಸ್ ದೇಶನೂರ ಕೆ ಎಫ್ ವಕ್ಕುಂದ ಶರೀಫಸಾಬ್ ದಪೆದಾರ ಎ ಎಂ ಚಿಕ್ಕೇರಿ ಎಕೆ ಡೊಂಬರ ಸಚಿನ ಪಾಟೀಲ ವಿನೋದ ಠಕ್ಕನ್ನವರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು ಎಸ್ ಪಿ ಡಾ ಭೀಮಶಂಕರ್ ಗುಳೇದ ಸಿಬ್ಬಂದಿಗಳ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button