ಅಹ್ಮದಾಬಾದ್ ಘೂರ ವಿಮಾನ ದುರಂತ 242 ಜನರ ಸಜೀವ ದಹನ ; ದೇಶವನ್ನು ತಲ್ಲನಗೋಳಿಸಿದ ಘಟನೆ.

A1.171ವಿಮಾನದಲ್ಲಿ169 ಭಾರತೀಯರು ಇದ್ದರೆ 10 ಜನ ಸಿಬ್ಬಂದಿ ಜೊತೆಗೆ 2 ಪೈಲೇಟರ್ ಸೇರಿದಂತೆ ಕೇನಡಾ ಪ್ರಯಾಣಿಕ ಈ ದುರಂತದಲ್ಲಿ ಸಾವಿಗಿಡಾಗಿದ್ದಾರೆ .
ವಿಮಾನ ಟೇಕಪ್ ಆಗುವ ಸಂದರ್ಭದಲ್ಲಿ ಒರ್ವವ್ಯಕ್ತಿ ತನ್ನ ಖುಸಿ ಹಂಚಿಕೊಳ್ಳಲು ತಮ ಫೇಸ್ ಬುಕ್ ಪೂನ್ ನಲ್ಲಿ ಲೈವ ವಿಡಿಯೋ ಮಾಡುತ್ತಿದ್ದಾಗಲೇ ಸಾವಿನ ಸುದ್ದಿ ಎದುರಾಗಿದೇ. ಈ ವಿಡಿಯೋ ದುರಂತದ ಕೊನೆಯ ವಿಡಿಯೋ ಇದಾಗಿದ್ದು ಸಾವಿನ ಕೊನೆಯ ಗಳಿಗೆಯ ವಿಡಿಯೋ ಮಾಡಿ ಸಜೀವ ದಹನವಾಗಿರುವುದು ನಿಜಕ್ಕೂ ಭಯಂಕರ ದೃಶ್ಯ ನೋಡಿದರೆ ಎಂತಹ ಜನರಿಗೂ ಸಹ ಮೈ ಜುಮ್ಮಯನ್ನುವುದು ಸಹಜ.
ಯಮ ವಿಮಾನ ದುರಂತಕ್ಕೆ ಇಡೀ ದೇಶವೇ ನೀರವಮೌನ ವಾಗಿದ್ದು ಇಂತಹ ದುರ್ಘಟನೆ ಕಂಡು ಎಲ್ಲರೂ ಕಣ್ಣಲ್ಲಿ ಕಣಿರು ಹರಿಯುತ್ತಿವೆ.ಮೇಟೆ ಎಂಬ ಸಂದೇಶ ರಹವಾನಿಸಿದ ಪೈಲೆಟರ ಮೇಸೆಜ ಕೋನೆಯದಾಗಿತ್ತು ಎಂದು ಉಹಿಸೋಕ್ಕೆ ಸಾದ್ಯನಾ?. ಎಂಬ ಪ್ರಶ್ನೆ ಪೈಲೆಟರಗೆ ಎದುರಾಗಿತ್ತು ಮೇಟೆ ಎಂದರೆ ವಿಮಾನ ದುರಂತದಲ್ಲಿದೆ ಎಂದರ್ಥ . ಪ್ರಯಾಣಿಕನ ಒಂದು ವಿಡಿಯೋ ತುನುಕು ಇದಿಗಾ ಎಲ್ಲೆಡೆ ಹರಿದಾಡುತ್ತಿದ್ದು ಇದು ನಿಜಕ್ಕೂ ಭಯಂಕರ ದೃಶ್ಯ ಎಂದು ನಂಬಲಾಗದು ಪಿಜಿ ಹಾಸ್ಟೆಲ್ ನಲ್ಲಿರುವ ವೈದ್ಯಕೀಯ ವಿದ್ಯಾರ್ಥಿ ಕತ್ತೆ ಏನಾಗಿರಬಾರದು ಎಂದು ಊಹಿಸೀಕ್ಕೆ ಸಾದ್ಯವಾಗುತ್ತಿಲ್ಲ ಈ ಘಟನೆ ಕಂಡು ಜನರು ವಿಮಾನ ಯಾನಕ್ಕೆ ಭಯ ಪಡುವುದು ಸಹಜ ಎಂದು ನೂಂದ ಜೀವಗಳು ಹೇಳುತ್ತಿವೆ. ಘನಘೋರ ವಿಮಾನ ದುರಂತಕ್ಕೆ ನಮ್ಮ ವಾಹಿನಿಯು ನಿರವ ಮೌನವಾಗಿಬಿಟ್ಟದೆ.