Uncategorized

ವೇಣುಗ್ರಾಮ ಫೌಂಡೇಶನ್ ಬೆಳಗಾವಿ ಇವರ ವತಿಯಿಂದ ನೋಟು ಬುಕ್ ಹಂಚಿಕೆ

ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಶಿಂದೊಳ್ಳಿ ತಾ, ಜಿ: ಬೆಳಗಾವಿ ಶಾಲೆಗೆ

ವೇಣುಗ್ರಾಮ ಫೌಂಡೇಶನ್ ಬೆಳಗಾವಿ ಇವರ ವತಿಯಿಂದ ನಮ್ಮ ಶಾಲೆಯಲ್ಲಿ 7ನೇ ತರಗತಿ ಯಲ್ಲಿ ಓದುತ್ತಿರುವ 6 ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 10 ವಿದ್ಯಾರ್ಥಿಗಳಿಗೆ ತಲಾ ಒಬ್ಬರಿಗೆ 10 ನೋಟು ಬುಕ್ ರಂತೆ 100 ನೋಟು ಬುಕ್ ಹಂಚಿಕೆ ಮಾಡಿರುವ ವೇಣುಗ್ರಾಮ ಫೌಂಡೇಶನ್ ಬೆಳಗಾವಿ ಯವರಿಗೆ ಎಸ್ ಡಿ ಎಮ್ ಸಿ ಅಧ್ಯಕ್ಷರು,

ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗದವರ ಪರವಾಗಿ ತುಂಬು ಹೃದಯದ ಧನ್ಯವಾದಗಳು.

Related Articles

Leave a Reply

Your email address will not be published. Required fields are marked *

Back to top button