ಕಾಗವಾಡ
-
ಮೋಳೆ ಗ್ರಾಮ ಪಂಚಾಯತಿಯಲ್ಲಿ ಭಾರಿ ಗೋಲಮಾಲ್..!
ಮೋಳೆ ಗ್ರಾಮ ಪಂಚಾಯತಿಯಲ್ಲಿ ಭಾರಿ ಗೋಲಮಾಲ್..! ಕಾಗದಲ್ಲಿಯೇ ಅಭಿವೃದ್ಧಿಗೊಂಡ ರಸ್ತೆಗಳು..!! ಮುಖಂಡರಿAದ ಗಂಭೀರ ಆರೋಪ..!!! ಕಾಗವಾಡ: ತಾಲೂಕಿನ ಮೋಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಯಲ್ಲಿ ಭಾರಿ ಗೋ¯ಮಾಲ್ ನಡೆದಿದೆ ಎಂದು ಗ್ರಾಮದ ಮುಖಂಡ ಪಿಂಟು ಮುಂಜೆ ಆರೋಪಿಸಿದ್ದಾರೆ. ಅವರು ಶನಿವಾರ ದಿ. 26 ರಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಮೋಳೆ-ಮಂಗಸೂಳಿ ರಸ್ತೆಯ ಲಾಂಡಗೆ ತೋಟದ ರಸ್ತೆ ಮುರಮೀಕರಣ ಕಾಮಗಾರಿ ಮಾಡದೇ ಅನುದಾನ ಬಿಡುಗಡೆಗೊಳಿಸಿ, ಅವ್ಯವಹಾರ ಮಾಡಿದ್ದಾರೆ. ಈ ರಸ್ತೆ ಅಭಿವೃದ್ಧಿಗೆ ಕಳೆದ ಎರಡೂ ವರ್ಷಗಳ ಹಿಂದೆ ಅನುಮೋದನೆ ದೊರೆತಿದ್ದು, ಈ ಅವಧಿಯಲ್ಲಿ ಮುರಮೀಕರಣ ಮಾಡದೇ…
Read More » -
ರಾಜು ಕಾಗೆ 2028ರಲ್ಲಿ ಮತ್ತೆ ಶಾಸಕರಾಗಲಿ; ಕುಂಭಮೇಳದಲ್ಲಿ ಹರಿಕೆ ಹೊತ್ತ ಅಭಿಮಾನಿಗಳು…!!
ರಾಜು ಕಾಗೆ 2028ರಲ್ಲಿ ಮತ್ತೆ ಶಾಸಕರಾಗಲಿ; ಕುಂಭಮೇಳದಲ್ಲಿ ಹರಿಕೆ ಹೊತ್ತ ಅಭಿಮಾನಿಗಳು…!! ಕಾಗವಾಡ ಶಾಸಕರಾದ ರಾಜು ಕಾಗೆ ಅವರು ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಶಾಸಕರಾಗಿ ಆಯ್ಕೆ ಆಗಲೆಂದು ಅವರು ಅಭಿಮಾನಿಗಳು ಹರಕೆ ಹೊತ್ತಿದ್ದಾರೆ. ಸದ್ಯ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಹೋದ ಶಾಸಕ ರಾಜು ಕಾಗೆಯವರ ಅಭಿಮಾನಿಗಳು ಐತಿಹಾಸಿಕ ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಯ ಪವಿತ್ರ ಸಂಗಮದಲ್ಲಿ ರಾಜು ಕಾಗೆ ಅವರ ಭಾವಚಿತ್ರಕ್ಕೆ ಪುಣ್ಯ ಸ್ನಾನ ಮಾಡಿಸುವ ಮೂಲಕ ತಮ್ಮ ಅಭಿಮಾನ ಮೆರೆದಿದ್ದಾರೆ.
Read More » -
ಖಿಳೆಗಾಂವ ಬಸವೇಶ್ವರ ಏತ ನೀರಾವರಿಗೆ ಪ್ರಾಯೋಗಿಕ ಚಾಲನೆ.
ಕಾಗವಾಡ : ಖಿಳೆಗಾಂವ ಬಸವೇಶ್ವರ ಏತ ನೀರಾವರಿಗೆ ಪ್ರಾಯೋಗಿಕ ಚಾಲನೆ ನೀಡಿರುವ ಹಿನ್ನಲೆಯಲ್ಲಿ ಕಾಗವಾಡ ಮತಕ್ಷೇತ್ರದ ಅರಳಿಹಟ್ಟಿ ಗ್ರಾಮದ ತುಂಬಿ ಹರಿಯುತ್ತಿರುವ ಕೆರೆಗೆ ಬಾಗಿನವನ್ನು ಅರ್ಪಿಸುವ ಸಂದರ್ಭದಲ್ಲಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಭಾಗಿಯಾಗಿ ಮಾತನಾಡಲಾಯಿತು. ಕೆರೆ ತುಂಬಿಸುವ ಯೋಜನೆಯಿಂದ ಹಾಗೂ ಖಿಳೆಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯಿಂದ ಬೇಸಿಗೆಕಾಲದಲ್ಲಿ ರೈತರ ತೆರದ ಬಾವಿಗಳು ಹಾಗೂ ಕೊಳವೆ ಬಾವಿಗಳ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ರೈತರ ಬೆಳೆಗಳಿಗೆ ಸಹಾಯವಾಗಲಿದೆ ಹಾಗೂ ಜನ ಜಾನುವಾರುಗಳಿಗೆ ನೀರಿನ ಬವಣೆಯನ್ನು ನಿವಾರಿಸಲಿದೆ. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ರಾಜು.ಕಾಗೆ ಅವರು ಮತ್ತು…
Read More » -
ಭಾರತ ದೇಶದಲ್ಲಿ ಜನಿಸಿದ ನಾವು ಬಹಳಷ್ಟು ಸೌಭಾಗ್ಯವಂತರು;ಶಶಿಕಲಾ ಜೊಲ್ಲೆ.
ಭಾರತ ದೇಶದಲ್ಲಿ ಜನಿಸಿದ ನಾವು ಬಹಳಷ್ಟು ಸೌಭಾಗ್ಯವಂತರ ನಮ್ಮ ದೇಶದ ಆದ್ಯಾತ್ಮಿಕ ಶಕ್ತಿ, ಆಧ್ಯಾತ್ಮಿಕ ಸಂಸ್ಕಾರ ನಮ್ಮ ದೇಶದಲ್ಲಿ ಆಗಿ ಹೊಗಿದಂತಹ ಶರಣರು, ಅನೇಕ ತ್ಯಾಗಿಗಳು, ವೀರರು, ಇವರನ್ನು ಹಾಗೂ ಬಸವಣ್ಣಾ, ಭಗವಾನ ಮಹಾವೀರ ಇವರನ್ನು ನಾವು ಕಂಡಿರಲಿಲ್ಲ ಆದರೆ ನಡೆದಾಡುವ ದೇವರು ಎಮದು ಹೆಸರಾಂತರಾದ ಸಿದ್ದೇಶ್ವರ ಸ್ವಾಮಿಜಿಗಳನ್ನು ಕಂಡಿದ್ದೇವೆ ಅವರ ಆರ್ಸಿವಾದ ಪಡೆದುಕೊಂಡಿದ್ದೇವೆ ನಾವೆಲ್ಲರು ಧನ್ಯರು ಎಂದು ಮಾಜಿ ಸಚಿವೆ ಹಾಗೂ ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು. ಬುಧುವಾರಂದು ಕಾಗವಾಡದಲ್ಲಿ ಪ್ರಜಾ ಭವನ ಕಟ್ಟಿಸುವ ಸ್ಥಳದಲ್ಲಿ ಪ.ಪೂ ಬಸವಲಿಂಗ ಸ್ವಾಮಿಜಿ,…
Read More » -
ಪಿಡಿಒ ವರ್ಗಾಯಿಸಲು ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ.
ಕಾಗವಾಡ: ಉಗಾರ ಬುದ್ರುಕ ಗ್ರಾಮ ಪಂಚಾಯತಿಯ ಸದಸ್ಯರು ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಈ ಘಟನೆ ಸಂಬAಧ ಸ್ಥಳಕ್ಕೆ ತಲುಪಿದ ತಾಲೂಕಾ ಪಂಚಾಯತಿ ಅಧಿಕಾರಿಗಳು ಸದಸ್ಯರೊಂದಿಗೆ ಚರ್ಚೆ ನಡೆಸಿ ನಿಯಂತ್ರಿಸಲು ಪ್ರಯತ್ನಿಸಿದರೂ, ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. ಶನಿವಾರ ರಂದು ಉಗಾರ ಬುದ್ರುಕ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಉಜ್ವಲಾ ಪದ್ಮಣ್ಣ ಚೌಗುಲೆ, ಉಪಾಧ್ಯಕ್ಷ ಅಮಿನ ಶೇಖ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಾಗೌಡ ಪಾಟೀಲ ಇವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು, ಪ್ರತಿಭಟನೆ…
Read More » -
ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು
ಬೆಳಗಾವಿ: ವೇಗವಾಗಿ ಚಲಿಸುತ್ತಿದ್ದ ಕಾರು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ನೀರು ತುಂಬಿದ ಹಳ್ಳಕ್ಕೆ ಬಿದ್ದ ಪರಿಣಾಮ ದಂಪತಿ ಸಾವನ್ನತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಐನಾಪೂರ ರಸ್ತೆಯಲ್ಲಿ ಸಂಭವಿಸಿದೆ. ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಕುಪಿರೆ ಗ್ರಾಮದ ಆದರ್ಶ ಯುವರಾಜ ಪಾಂಡವ (27) ಈತನು ಫೋರ್ಡ್ ಕಾರ ಅನ್ನು ತೆಗೆದುಕೊಂಡು, ಮಂಗಸೂಳಿ- ಐನಾಪೂರ ರಸ್ತೆಯಲ್ಲಿ ಪ್ರಯಾಣಿಸುವಾಗ ರಸ್ತೆ ತಿರುವಿನಲ್ಲಿ ಕಾರಿನ ನಿಯಂತ್ರಣ ತಪ್ಪಿ ಪಕ್ಕದ ಹಳ್ಳಕ್ಕೆ ಮುಗುಚಿ ಬಿದ್ದಿದೆ. ಸ್ಥಳದಲ್ಲಿ ಆದರ್ಶ ಮತ್ತು ಆತನ ಪತ್ನಿ ಶಿವಾನಿ ಆದರ್ಶ…
Read More » -
ಸುವರ್ಣ ಜನನಿ ರಹಸ್ಯ ಕಾರ್ಯ ಚರಣೆ ಯಲ್ಲಿ ಈ ಬಾರಿ ಸಿಕ್ಕಿದ್ದು ಅಕ್ರಮ್ ಸಾರಾಯಿ ಮಾರಾಟ…
ಸುವರ್ಣ ಜನನಿ ರಹಸ್ಯ ಕಾರ್ಯ ಚರಣೆ ಯಲ್ಲಿ ಈ ಬಾರಿ ಸಿಕ್ಕಿದ್ದು ಅಕ್ರಮ್ ಸಾರಾಯಿ ಮಾರಾಟ… ಕಾಗ ವಾಡ: ಈ ಬಾರಿ ಸುವರ್ಣಜನನಿ ವಾಹಿನಿಯ ನಮ್ಮ ತಂಡ ಮತ್ತೊಂದು ಹೊಸವಿಶಯವನ್ನ ನಿಮ್ಮ ಮುಂದೆ ತಂದಿದೆ ಅದುವೇ ಅಕ್ರಮ ಸಾರಾಯಿ ಮಾರಾಟ ಇದು ಕೆಂಪವಾಡ ಗ್ರಾಮ ಪಂಚಯತಿ ವ್ಯಾಪ್ತಿಗೆ ಬರುವ ಅಥಣಿ ಫಾರ್ಮ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಅಕ್ರಮ ಸಾರಾಯಿ ಮಾರಾಟ ಕಣ್ಣು ಮುಚ್ಚಿ ಕುಳಿತ ತಹ ಶೀಲ್ದಾರ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ ಇದು ಕೆಂಪವಾಡ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಈ ಕೆಲವು…
Read More » -
ಕಾಗವಾಡ ತಾಲೂಕಾ ನ್ಯಾಯವಾದಿ ಸಂಘದ ವತಿಯಿಂದ ಹಮ್ಮಿಕೊಂಡ ಮುಸ್ಕರ ಮಾಜಿ D.C.M. ಲಕ್ಷö್ಮಣ ಸವದಿ ಇವರು ನೀಡಿರುವ ಭರವಸೆ ಹಿನ್ನಲೆಯಲ್ಲಿ ಹಿಂದಕ್ಕೆ ಪಡೆಯಲಾಯಿತು.
ಕಾಗವಾಡ ತಾಲೂಕಾ ನ್ಯಾಯವಾದಿ ಸಂಘದ ವತಿಯಿಂದ ಹಮ್ಮಿಕೊಂಡ ಮುಸ್ಕರ ಮಾಜಿ D.C.M. ಲಕ್ಷö್ಮಣ ಸವದಿ ಇವರು ನೀಡಿರುವ ಭರವಸೆ ಹಿನ್ನಲೆಯಲ್ಲಿ ಹಿಂದಕ್ಕೆ ಪಡೆಯಲಾಯಿತು. ಕಾಗವಾಡ ತಾಲೂಕಿನ ನ್ಯಾಯವಾದಿ ಸಂಘದ ವತಿಯಿಂದ ನ್ಯಾಯಲಯ ಕಟ್ಟಡ ಮಾಡಲು ಸ್ಥಳದ ಬೇಡಿಕೆಗಾಗಿ ಕಾಗವಾಡ ತಾಲೂಕಾ ನ್ಯಾಯವಾದಿ ಸಂಘದ ವತಿಯಿಂದ ದಿ. ೧೧ ರಿಂದ ದಿ. ೧೫ ವರೆಗೆ ಹಮ್ಮಿಕೊಂಡ ಮುಸ್ಕರ ಅಥಣಿ ಶಾಸಕರು ಹಾಗೂ ಮಜಿ ಡಿ.ಸಿ.ಎಮ್. ಲಕ್ಷö್ಮಣ ಸವದಿ ಇವರು ನಿಮ್ಮ ಬೇಡಿಕೆ ಇಡೇರಿಸಲು ಸಂರ್ಫೂವಾಗಿ ಸಕಲರಿಸಿ ಬರುವ ಚಳಿಗಾಲ ಅಧಿವೇಶನ ಪೂರ್ವದಲ್ಲಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ…
Read More » -
ಕಾಗ ವಾಡ ನ್ಯಾಯಾಧಿಶರ ಬೇಡಿಕೆಗೆ ಬೆಂಬಲ ವಾಗಿದೆ ಸುವರ್ಣ ಜನನಿ ವಾಹಿನಿ..
ಕಾಗವಾಡ: ಪಟ್ಟಣದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಿಸಲು ಆಗಿನ ಎಪಿಎಂಸಿ ಸಚಿವ ಬಂಡೆಪ್ಪಾ ಕಾಶಪ್ಪನ್ನವರ ಅನುಮತಿ ನೀಡಿದ್ದರು. ಆದರೇ ಕೆರೆ ಪಕ್ಕದ ಜಾಗ ಬಫರ್ ಝೋನ್ ಎಂದು ಪರಿಗಣಿಸಿ ನ್ಯಾಯಾಲಯ ನಿರ್ಮಾಣಕ್ಕಾಗಿ ಅಡ್ಡಿ ಉಂಟಾಗಿ ಅದು ನೆನೆಗುದಿಗೆ ಬಿದ್ದಿದ್ದು, ದಿ. 12 ರಂದು ಪಟ್ಟಣದಲ್ಲಿ ತಾಲೂಕಾ ವಕೀಲರ ಸಂಘದ ಸದಸ್ಯರು ಹಮ್ಮಿಕೊಂಡಿರುವ ಅನಿರ್ಧಿಷ್ಠಾವಧಿ ಮುಷ್ಕರ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದ್ದು ಉಗ್ರವಾಗಿ ಹೋರಾಟ ಪ್ರಾರಂಭಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಕಾಗವಾಡ ಕ್ಷೇತ್ರದ ಬಹುಭಾಗ ಕಬ್ಬು ಬೆಳೆಯುವ ಪ್ರದೇಶವಾಗಿದ್ದು, ಇಲ್ಲಿ ಎಪಿಎಂಸಿಯ ಅವಶ್ಯಕತೆ ಅಷ್ಟೇನೂ ಇಲ್ಲಾ.…
Read More » -
ಪರವಾನಿಗೆ ಇಲ್ಲದ ತೆಗೆದ ತಂಬಾಕು ಫ್ಯಾಕ್ಟರಿಯಿಂದ ಸಾವಿರಾರು ಜನಕ್ಕೆ ತೊಂದರೆ
ಮಹಾ ರಾಷ್ಟ್ರ ಮೂಲ ದವರಿಂದ ಕರ್ನಾಟಕ ದಲ್ಲಿ ತಂಬಾಕು ಕಾರ್ಖಾನೆ ಪ್ರಾ ರಂಭ ಮಾಡಿ ಮಕ್ಕ ಳಿಗೆ ತೊಂದರೆ,ಮಂಗಸೂಳಿ ಗ್ರಾಮದಲ್ಲಿ ತಂಬಾಕು ಫ್ಯಾಕ್ಟರಿ ಏನಾಧಿಕೃತವಾಗಿ ತಲೆ ಎತ್ತಿ ನಿಂತಿದೆ,ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ಅಲ್ಲಿ ಪೂಜಾರಿ ತೋಟದ ಶಾಲೆ ಇದೆ ಅಲ್ಲಿ ಸುಮಾರು 60 70 ಜನ ಮಕ್ಕಳು ಹಾಗೂ 4 ಜನ ಶಿಕ್ಷಕರ ಕಾರ್ಯ ನಿರ್ವಹಿಸುತ್ತಿರುವುದು, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಮತ್ತೆ ಪರಿಸರದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿದೆ ಕಾಗವಾಡ; ಕಾಗವಾಡ ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ಭಾಗ ಇಲ್ಲಿ…
Read More »