ಗದಗ

ಅಪರಿಚಿತ ಹೆಣ್ಣು ಮಗಳ ಸವ ಗದಗ ಜಿಲ್ಲೆಯ ಸುರುಣಗಿ ಗ್ರಾಮದ ಹೊರವಲಯದಲ್ಲಿ ಪತ್ತೆ.

ಗದಗ:  ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಸುರುಣಗಿ ಗ್ರಾಮದ ಹೊರವಲಯದಲ್ಲಿ ಅಪರಿಚಿತ ಹೆಣ್ಣು ಮಗಳ ಸವ ಪತ್ತೆಯಾಗಿದೆ ಆ ಹೆಣ್ಣು ಮಗಳ ಯಾರೆಂಬುದು ತಿಳಿದು ಬಂದಿಲ್ಲ ಆ ಹೆಣ್ಣು ಮಗಳ ವಯಸ್ಸು ಅಂದಾಜು 35 ಇರಬಹುದು ಎಂದು ಗುರುತಿಸಲಾಗಿದೆ ಆ ಹೆಣ್ಣು ಮಗಳು ಯಾರೆಂಬುದು ಪೊಲೀಸರ ತನಿಕೆಯ ನಂತರ ಇಳಿದು ಬರಬೇಕಾಗಿದೆ.

 

Related Articles

Leave a Reply

Your email address will not be published. Required fields are marked *

Back to top button