Uncategorized
ರಾಜ್ಯ ಗುಪ್ತ ವಾರ್ತೆ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ ದೊಡ್ಡಮನಿ ಮುಖ್ಯಮಂತ್ರಿ ಪದಕಕ್ಕೆ ಭಾಜನ.

ರಾಜ್ಯ ಗುಪ್ತ ವಾರ್ತೆ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ ದೊಡ್ಡಮನಿ
ಮುಖ್ಯಮಂತ್ರಿ ಪದಕಕ್ಕೆ ಭಾಜನ ಗುಪ್ತಚರ ಇಲಾಖೆಯಲ್ಲಿ ಪ್ರಶಂಸನೀಯ ಸೇವೆ ಸಲ್ಲಿಕೆ ಹಿನ್ನೆಲೆ ಸರ್ಕಾರದಿಂದ ಗೌರವ ವಿತರಣೆ
ಗುಪ್ತಚರ ಇಲಾಖೆಯಲ್ಲಿ ಪ್ರಶಂಸನೀಯ ಸೇವೆ ಸಲ್ಲಿಕೆ ಹಿನ್ನೆಲೆ ರಾಜ್ಯ ಗುಪ್ತ ವಾರ್ತೆ ಇಲಾಖೆ ಬೆಳಗಾವಿ ವಿಭಾಗದ ಸಹಾಯಕ ನಿರ್ದೇಶಕ ವೀರೇಶ ದೊಡ್ಡಮನಿ ಅವರಿಗೆ ಮುಖ್ಯಮಂತ್ರಿ ಪದಕದ ಭಾಜನರಾಗಿದ್ದಾರೆ.
ಗುಪ್ತಚರ ಇಲಾಖೆಯಲ್ಲಿ ಪ್ರಶಂಸನೀಯ ಸೇವೆ ಸಲ್ಲಿಕೆ ಹಿನ್ನೆಲೆ ರಾಜ್ಯ ಗುಪ್ತ ವಾರ್ತೆ ಇಲಾಖೆ ಬೆಳಗಾವಿ ವಿಭಾಗದ ಸಹಾಯಕ ನಿರ್ದೇಶಕ ವೀರೇಶ ದೊಡ್ಡಮನಿ ಅವರಿಗೆ ಮುಖ್ಯಮಂತ್ರಿ ಪದಕದ ಭಾಜನರಾಗಿದ್ದಾರೆ.