Uncategorized

ಸುವರ್ಣ ಜನನಿ ವಾಹಿನಿ ಇನ್ನು ಮುಂದೆ ದಿನ ಪತ್ರಿಕೆ ಜೊತೆ ವೆಬ್ ಹಾಗೂ ಯು ಟೂಬ ಗಳಲ್ಲೂ ಲಭ್ಯ..

ಸುವರ್ಣ ಜನನಿ ವಾಹಿನಿ ಇನ್ನು ಮುಂದೆ ದಿನ ಪತ್ರಿಕೆ ಜೊತೆ ವೆಬ್ ಹಾಗೂ ಯು ಟೂಬ ಗಳಲ್ಲೂ ಲಭ್ಯ..

ಬೆಳಗಾವಿ: ಸುವರ್ಣ ಜನನಿ ಎಂಬ ಪತ್ರಿಕೆ 2022ರಿಂದ ಪ್ರಾರಂಭ ವಾಗಿ
ಮೊದಲು ವಾರ್ ಪತ್ರಿಕೆ ಯಾಗಿ ಪ್ರಾ ರಂಭ ಮಾಡಿ ದಿನೇ ದಿನೇ ಜನರ
ಮನಸ್ಸಿಗೆ ಹತ್ತಿರ ವಾಗಿ ಹಾಗೂ ಸುಮಾರು ಸುದ್ದಿ ಗಳನ್ನ ಬಿತ್ತರಿಸಿ ಜನರ
ಹಾಗೂ ಸಹ ಉದ್ಯೊಗಿ ಗಳ ಸಲಹೆ ಮೇರೆಗೆ ನಾವು ಅದನ್ನ ದಿನ ಪತ್ರಿಕೆ ಯಾಗಿ ಪರಿ ವರ್ತನೆ ಮಾಡಿ ಕೊಂಡೆವು

ನಮ್ಮ ಪತ್ರಿಕೆ ದಿನ ಪತ್ರಿಕೆ ಯಾಗಿ ಏಪ್ರಿಲ್ ತಿಂಗಳು 2023ರಂದು ದಿನ ಪತ್ರಿಕೆ ಯಾಗಿ declaration ಆಯ್ತು
ಇನ್ನು ಅವತ್ತಿ ನಿಂದ ಪ್ರತಿ ದಿನ ಇವತ್ತಿನ ವರೆಗೆ ಪತ್ರಿಕೆ ತನ್ನ ಕಾರ್ಯ ಎಲ್ಲ ವಿಷಯ ಗಳನ್ನು ಬಿಂಬಿಸುತ್ತಾ ಬಂದಿದೆ,

ರಾಜಕೀಯ,ಪ್ರಚಲಿತ ಘಟನೆ ಗಳು,ಕ್ರಿಡೆ,ಸಂಸ್ಕ್ರು ತಿಕ ಹಾಗೂ ಇತರೆ ವಿಷಯ ಗಳಿಂದ ಜನರ ಮನ ಮುಟ್ಟಿದೆ
ಹಾಗೂಇನ್ನು ಇದರ ಮುಂದು ವರೆದ ಭಾಗ ವಾಗಿ ನಾವು ನಮ್ಮ ಪತ್ರಿಕೆ ಯನ್ನ ಯುಟೂಬ ವಾಹಿನಿ ಹಾಗೂ ವೆಬ್ ಸೈಟ್ ಮೂಲಕ ಈಗಿನ ಡಿಜಿಟಲ ತಂತ್ರ ಜ್ಞಾನ ಕ್ಕೆ ಅನು ಗುಣ ವಾಗಿ ಇದನ್ನ ಇವತ್ತಿನಿಂದ ಪತ್ರಿಕೆ ಜೊತೆಗೆ ಪ್ರಾರಾಂಭ ಮಾಡು ತ್ತಿದ್ದೆವೆ

 

 

ಹಾಗೂ ಇನ್ನು ಇದರ ಸಂಪಾದಕ ರಾದ ಡಾ:ಪ್ರವೀಣ ಪಾಟೀಲ ಅವರು
ಸುಮಾರು ವರ್ಷ ಗಳಿಂದ ಮಧ್ಯಮ ಕ್ಷೇತ್ರ ದಲ್ಲಿ ಅನುಭವ ಇದ್ದು ಇದನ್ನ
ಜನರ ಮನೆ ಹಾಗೂ ಮಾನಕ್ಕೆ ಹಾಗೂ ನಿಮ್ಮ ಕೈ ಬೆರಳಿನ ತುದಿಯಲ್ಲಿ
ಮುಟ್ಟುವ ಪ್ರಯತ್ನ ಮಾಡು ತ್ತಿ ದ್ದಾರೆ ಇದಕ್ಕೆ ನಿಮ್ಮ ಸಲಹೆ, ಸಹಕಾರ ಹೀಗೆ ಇರಲಿ,
ಹಾಗೂ ನಮ್ಮ ಸುವರ್ಣ ಜನನಿ ವಾಹಿನಿ www.suvarn janani.com ಅಲ್ಲಿ ಎಲ್ಲಾ ಸುದ್ದಿ ಗಳನ್ನು ತಾವು ವೀಕ್ಷಿಸ ಬಹುದು


ಹಾಗೂ ಅದೇರೀತಿ suvarn janani youtube ನಲ್ಲಿ ಕೂಡ ತಾವು ಪ್ರತಿದಿನದ ಸುದ್ದಿ,ಅಂಕಣ,ಕ್ರೈಂ,ಹಾಗೂ ಕ್ರೀಡೆ, ಹಾಗೂ ಚುಟುಕ ಗಳ ಮೂಲಕ ತಮ್ಮ ಮುಂದೆ ಬರುತ್ತಿದೆ
ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು ಎಂದು ವಾಹಿನಿ ಹಾಗೂ ಪತ್ರಿಕೆ
ಪರವಾಗಿ ಕೇಳಿ ಕೊಳ್ಳುತ್ತೇವೆ..
ಧನ್ಯವಾದಗಳೊಂದಿಗೆ

ಸಂಪಾದಕರು
ಡಾ: ಪ್ರವೀಣ ಪಾಟೀಲ

 

Related Articles

Leave a Reply

Your email address will not be published. Required fields are marked *

Back to top button