
ಬೆಳಗಾವಿ ದಕ್ಷಿಣ ಸಬ್ ರೆಜಿಸ್ಟಾರ್ ಕಾರ್ಯಾಲಯದಲ್ಲಿ ಏಜೆಂಟರ ದರ್ಬಾರ್…!!!
ಜನರಿಗೊಂದು ನ್ಯಾಯ… ಏಜೆಂಟರಿಗೊಂದು ನ್ಯಾಯ…!!!??
ನ್ಯಾಯಕ್ಕಾಗಿ ಸಬ್ ರಜಿಸ್ಟರಗೆ ಮುತ್ತಿಗೆ ಹಾಕಿದ ನ್ಯಾಯವಾದಿಗಳು
ಬೆಳಗಾವಿ ದಕ್ಷಿಣ ಉಪನೋಂದಣಿ ಕಾರ್ಯಾಲಯದಲ್ಲಿ ನಡೆಯುತ್ತಿರುವ ಏಜೆಂಟರ ದರ್ಬಾರ ಮತ್ತು ಜನಸಾಮಾನ್ಯರಿಗಾಗಿ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ಖಂಡಿಸಿ ಇಂದು ಬೆಳಗಾವಿಯಲ್ಲಿ ವಕೀಲ ಸಂಘಟನೆಯ ವತಿಯಿಂದ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.