Uncategorized
ತರಬೇತಿ ಮುಗಿಸಿಕೊಂಡು ತಾಯ್ನಾಡಿಗೆ ಮರಳಿ ಬಂದ ಯೋಧನಿಗೆ ಗ್ರಾಮಸ್ಥರಿಂದ ಸಂಭ್ರಮಾಚರಣೆ

ಗದಗ್ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಆದರಹಳ್ಳಿ ಗ್ರಾಮದ ಕುಮಾರ ಅಭಿಷೇಕ್ ಮಹಾಂತಗೌಡ ಪಾಟೀಲ್ ಅಗ್ನಿವೀರ್ ಯೋಧ ರೊಬ್ಬರು ತಮ್ಮ ಏಳು ತಿಂಗಳು ತರಬೇತಿಯನ್ನು ಮುಗಿಸಿಕೊಂಡು ಮರಳಿ ತಾಯ್ನಾಡಿಗೆ ಬಂದಿದ್ದಕ್ಕೆ ಆದರಹಳ್ಳಿ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಸಂಭ್ರಮಆಚರಣೆ ಮಾಡಿದರು ಹಾಗೂ ಯೋಧನ ಜೋತೆ ಎಲ್ಲಾ ದೇವಸ್ಥಾನಗಳಿಗೆ ಭೇಟಿ ಮಾಡಿ ಮೆರೆವಣಿಗೆ ಮುಖಾಂತರ ಸಂಭ್ರಮವನ್ನು ಮಾಡಿದರು ಈ ಸಮಯದಲ್ಲಿ ಆದರಹಳ್ಳಿ ಗ್ರಾಮದ ಗುರುಹಿರಿಯರು ಸ್ನೇಹಿತರು ಯೋಧನ ತಂದೆ ತಾಯಿ ಮುಂತಾದವರು ಭಾಗಿಯಾಗಿದ್ದರು