Uncategorized
ಮಂತ್ಲಿ ಮಾಮೂಲಿಗಳಿಂದ ಓಸಿ, ಮದ್ಯ ಮಾರಾಟ ಮುಂತಾದ ಅಕ್ರಮ ಹೆಚ್ಚಳ. ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ್ ನಾಯ್ಕ್ ಗಂಭೀರ ಆರೋಪ

ಮಂತ್ಲಿ ಮಾಮೂಲಿಗಳಿಂದ ಓಸಿ, ಮದ್ಯ ಮಾರಾಟ ಮುಂತಾದ ಅಕ್ರಮ ಹೆಚ್ಚಳ.
ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ್ ನಾಯ್ಕ್ ಗಂಭೀರ ಆರೋಪ
DYSP ಗೀತಾ ಪಾಟೀಲ್, CPI ಸೀತಾರಾಮ ವರ್ಗಾವಣೆಗೊಳಿಸುವಂತೆ ಬೃಹತ್ ಪ್ರತಿಭಟನೆ.
ಶಿರಸಿ
ಸಿದ್ದಾಪುರದಲ್ಲಿ ಹೆಚ್ಚುತ್ತಿರುವ ಮಂತ್ಲಿ ಮಾಮೂಲಿಯಿಂದ ಓಸಿ, ಮದ್ಯ ಮಾರಾಟ, ಗಾಂಜಾ ಸೇವನೆ ಮುಂತಾದ ಕಾನೂನು ಬಾಹಿರ ಕೃತ್ಯಗಳು ಹೆಚ್ಚುತ್ತಿದ್ದು,ಇದಕ್ಕೆ ಸಿದ್ದಾಪುರ ಸಿಪಿಐ ಸೀತಾರಾಮ್ ಮತ್ತು Dysp ಶ್ರೀಮತಿ ಗೀತಾ ಪಾಟೀಲ್ ಅವರೇ ಕಾರಣ ಎಂದು ಗಂಭೀರ ಆರೋಪ ಮಾಡಿದ ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ್ ನಾಯ್ಕ್
DYSP ಗೀತಾ ಪಾಟೀಲ್, CPI ಸೀತಾರಾಮ ವಿರುದ್ಧ ಕ್ರಮಕ್ಕೆ ಆಗ್ರಹ!
ಅಕ್ರಮ ಚಟುವಟಿಕೆಗಳಿಂದ ಭ್ರಷ್ಟ ಅಧಿಕಾರಿಗಳು ಹಫ್ತಾ ಪಡೆಯುತ್ತಿದ್ದಾರೆ ಎಂದು ಆರೋಪ
15 ದಿನದಲ್ಲಿ ಈ ಅಧಿಕಾರಿಗಳ ಮೇಲೆ ಕ್ರಮವಾಗದಿದ್ದರೆ ಸಿಎಂಗೆ ದೂರು ನೀಡುವ ಎಚ್ಚರಿಕೆ,
ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಸಿಪಿಐ ಸೀತಾರಾಮ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನೂರಾರು ಜನ ಬೆಂಬಲಿಗರೊಂದಿಗೆ ಆಗಮಿಸಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ವಸಂತ್ ನಾಯ್ಕ್



