Uncategorized

ಅಪರ ಜಿಲ್ಲಾಧಿಕಾರಿ ಚಲುಸುತ್ತಿದ್ದ ಇನ್ನೋವಾ ಕಾರು ಅಪಘಾತ.

ಧಾರವಾಡ : ಅಪರ ಜಿಲ್ಲಾಧಿಕಾರಿ ಚಲುಸುತ್ತಿದ್ದ ಇನ್ನೋವಾ ಕಾರು ಅಪಘಾತವಾಗಿ ಅದೃಷ್ಟವಶಾತ್ ಅಪರ ಜಿಲ್ಲಾಧಿಕಾರಿಯವರು ಅವರು ಪ್ರಾಣಾಪಾಯದಿಂದ ಪಾರಾಗಿ ಅನಾಹುತವೊಂದು ತಪ್ಪಿದ ಘಟನೆ ಇಂದು ನವಲಗುಂದ ರಸ್ತೆಯ ಹೆಬಸೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.

Related Articles

Leave a Reply

Your email address will not be published. Required fields are marked *

Back to top button