Uncategorized
ತೆಗ್ಗಿಹಾಳ ಗ್ರಾಮದಿಂದ ಹಳ್ಳದವರೆಗೆ ಸಿಸಿ ರಸ್ತೆ;ಮುಖ್ಯಮಂತ್ರಿ ವಿಶೇಷ ಅನುದಾನ

ತೆಗ್ಗಿಹಾಳ: ಮುಖ್ಯಮಂತ್ರಿ ವಿಶೇಷ ಅನುದಾನ ಯೋಜನೆಯಡಿ ತೆಗ್ಗಿಹಾಳ ಗ್ರಾಮದಿಂದ ಹಳ್ಳದವರೆಗೆ ಸಿಸಿ ರಸ್ತೆ ಕಾಮಗಾರಿ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಾಲನೆ ನೀಡಿದೆನು.
ಅಂದಾಜು ವೆಚ್ಚ ರೂ.100.00 ಲಕ್ಷಗಳು ಬರಬಹುದು ಎಂದು ಉಹಿಸಲಾಗಿದೆ.ಈ ಸಂಧರ್ಭದಲ್ಲಿ ಗ್ರಾಮದ ಗುರು ಹಿರಿಯರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸರ್ವ ಸದಸ್ಯರು, ತಾಯಂದಿರು, ಯುವ ಮಿತ್ರರು ಉಪಸ್ಥಿತರಿದ್ದರು.