Uncategorized
ಜ.26 ರಂದು ದೆಹಲಿಯ ರಾಜಪಥದಲ್ಲಿ ಸಂಚರಿಸಲಿದೆ ‘ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲುʼ ಸ್ಥಬ್ಧ ಚಿತ್ರ

ಜ.26 ರಂದು ದೆಹಲಿಯ ರಾಜಪಥದಲ್ಲಿ ಸಂಚರಿಸಲಿದೆ ‘ಲಕ್ಕುಂಡಿ: ಶಿಲ್ಪಕಲೆಯ ತೊಟ್ಟಿಲುʼ ಸ್ಥಬ್ಧ ಚಿತ್ರ
ದೆಹಲಿಯ ರಾಜಪಥದಲ್ಲಿ ಸಂಚರಿಸಲಿರುವ ಸ್ಥಬ್ಧ ಚಿತ್ರ
ಜ. 26 ರ ಗಣರಾಜ್ಯೋತ್ಸವದಂದು ಕರ್ನಾಟಕದ ಪ್ರತಿನಿಧಿತ್ವ
ರಾಜ್ಯದ ಹಿರಿಮೆ, ಸರ್ವಧರ್ಮ ಸಮನ್ವಯ. ಶಾಂತಿ, ಸಹಬಾಳ್ವೆಯ ಪ್ರತಿಪಾದನೆಇದು ಕನ್ನಡಿಗರೆಲ್ಲರೂ ಹೆಮ್ಮೆ ಪಡುವ ಸಂಗತಿ ಎಂದು ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್, ಅವರು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.