ರಾಯಚೂರು

ವಿವಿಧಡೆ ೭೬ ನೇ ಗಣರಾಜ್ಯೋತ್ಸವ ಆಚರಣೆ

ಮುದಗಲ್ : ಪಟ್ಟಣದ ನಾನಾ ಕಡೆಗಳಲ್ಲಿ ೭೬ ನೇ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಭಾನುವಾರ ದ್ವಜಾರೋಹಣ ನೇರವೇರಿಸಲಾಯಿತು.

ಸಂವಿಧಾನ ಶಿಲ್ಪಿ ಡಾ : ಬಿ, ಆರ್, ಅಂಬೇಡ್ಕರ್ ಹಾಗೂ ಮಾಹಾತ್ಮ ಗಾಂಧಿಜೀ ರವರ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ ಪೂಜೆ ಸಲ್ಲಿಸಿ
ನಂತರ ಪುರಸಭೆಯಲ್ಲಿ ಅದ್ಯಕ್ಷೆ ಮಹಾದೇವಮ್ಮ ಗುತ್ತೇದಾರ,ಪೊಲೀಸ್ ಠಾಣೆಯಲ್ಲಿ ಛತ್ರಪ್ಪ ರಾಠೋಡ್, ಕ್ರಿಸ್ತಜ್ಯೋತಿ ಪ್ರೌಢ ಶಾಲೆಯಲ್ಲಿ ಮಾರ್ಟಿನ್ ಸೆಲ್ನಾರ್ಡ್,ಬಾಲಕಿಯ ಪ್ರೌಢ ಶಾಲೆಯಲ್ಲಿ ಸಿದ್ದರಾಮಪ್ಪ ಛಲವಾದಿ, ಬಾಲಕರ ಪ್ರೌಢ ಶಾಲೆಯಲ್ಲಿ ಪಾಲಾಕ್ಷರಾವ್ ಸರಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಸರೋಜಾ, ಸಮುದಾಯ ಆರೋಗ್ಯ ಕೇಂದ್ರ ವೈದ್ಯೆ ಗೀತಾಂಜಲಿ,ಪುರಸಭೆ ಕಾರ್ಯಾಲಯದಲ್ಲಿ ಮಹಾದೇವಮ್ಮ ಗುತ್ತೇದಾರ್ ,ನಾಡ ಕಾರ್ಯಾಲಯದಲ್ಲಿ ತುಳಜಾರಾಮ್ ಸಿಂಗ್,ಸರಕಾರಿ ಪ್ರಥಮ ದರ್ಜೆ ಕಾಲೇಜ್ ಸಿದ್ಧರಾಮ ಪಾಟೀಲ್,ಎಸ್.ವಿ.ಎಂ ಪ್ರೌಢ ಶಾಲೆಯಲ್ಲಿ ಅಶೋಕಗೌಡ ಪಾಟೀಲ್,ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಕಿಲ್ಲಾದಲ್ಲಿ ಎಂ.ಡಿ. ರಫಿ ಖಾಜಿ,ಎಸ್.ಬಿ.ಆಯ್ ಬ್ಯಾಂಕಿನಲ್ಲಿ ವ್ಯವಸ್ಥಾಪಕ ರಘುರಾಮ್,ಬಸ್ ನಿಲ್ದಾಣದಲ್ಲಿ ನಿಯಂತ್ರಣಾಧಿಕಾರಿ ರಾಜಾಸಾಬ ಖುರೇಷಿ,ಪರಿಮಳ ಗುರುಕುಲ ಶಾಲೆಯಲ್ಲಿ ನಾರಾಯಣರಾವ್ ದೇಶಪಾಂಡೆ,ಲಿಟಲ್ ಫ್ಲವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫಾತಿಮಾ,ರೈತ ಸಂಪರ್ಕ ಕೇಂದ್ರದಲ್ಲಿ ಶ್ರೀಶೈಲ್ ಬೋವಿ,ಸಜ್ಜಲಶ್ರೀ ಪ್ರೌಢಶಾಲೆಯಲ್ಲಿ ಶಿವಶಂಕರಗೌಡ ಉಪ್ಪಾರನಂದಿಹಾಳ,ಶಾಂತಿನಿಕೇತನ ಶಾಲೆಯಲ್ಲಿ ಸೈಯದ್ ಪಾಷಾ ಹುಸೇನ್ ದ್ವಜಾರೋಹಣ ನೇರವೇರಿಸಿದರು.

ಈ ವೇಳೆ ಪುರಸಭೆ ಸದಸ್ಯ ಉಪಾದ್ಯಕ್ಷ ಅಜ್ಮೀರ್ ಬೆಳ್ಳಿಕಟ್,ಪುರಸಭೆ ವ್ಯವಸ್ಥಾಪಕ ನಸುರೇಶ ಹೊನ್ನಳ್ಳಿ,ಸದಸ್ಯ ಎಸ್.ಆರ್.ರಸೂಲ,ಹನಮಂತ ವಾಲ್ಮೀಕಿ,ಗುಂಡಪ್ಪ ಗಂಗಾವತಿ,ಮೈಬೂಬಸಾಬ ಕಡ್ಡಿಪುಡಿ,ದುರಗಪ್ಪ ಕಟ್ಟಿಮನಿ,ಬಿಜೆಪಿ ನಗರ ಘಟಕ ಅದ್ಯಕ್ಷ ಕರಿಯಪ್ಪ ಯಾದವ್ ಸೇರಿದಂತೆ ಇತರರು ಇದ್ದರು

Related Articles

Leave a Reply

Your email address will not be published. Required fields are marked *

Back to top button