ಭಕ್ತರ ಭಾಗ್ಯ ನಿಧಿ ಶ್ರೀ ಯಡೂರ ವೀರಭದ್ರ ದೇವಾಲಯಕ್ಕೆ ನಂದಗಾಂವ ಗ್ರಾಮದ ಯವಕರೀಂದ ಪಾದಯಾತ್ರೆ

ಗೋಕಾಕ: ತಾಲೂಕಿನ ನಂದಗಾಂವ ಸಾವಳಗಿ ಖಾನಾಪುರ ಮುತ್ನಾಳ ಗ್ರಾಮದ ಯುವಕರಿಂದ
ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯಕ್ಕೆ ಪಾದಯಾತ್ರೆ. ಈ ಪಾದಯಾತ್ರೆ ವೀರಭದ್ರೇಶ್ವರನ ಕುರಿತು ಭಕ್ತಿಯ ಗಾಢತೆಯನ್ನು ತೋರಿಸುತ್ತದೆ ಮತ್ತು ಸಾಮಾಜಿಕ ಏಕತೆಯ ಪ್ರತೀಕವಾಗಿದೆ.
ಪಾದಯಾತ್ರೆಯು ಸಾಮಾನ್ಯವಾಗಿ
ನಂದಗಾಂವ ಗ್ರಾಮದಿಂದ ದಿಂದ ಪ್ರಾರಂಭವಾಗಿ, ವಿವಿಧ ಹಳ್ಳಿಗಳನ್ನು ಮೂಲಕ ಯಡೂರಕ್ಕೆ ತಲುಪುತ್ತದೆ. ಯಾತ್ರೆಯ ವೇಳೆ ಭಕ್ತರು ಭಜನೆ, ಧಾರ್ಮಿಕ ಗೀತೆಗಳು, ಜೈಕಾರ ಮತ್ತು ಶ್ರದ್ಧಾ ಭಾವದೊಂದಿಗೆ ಸಾಗುತ್ತಾರೆ. ಇದು ನಂಬಿಕೆ, ತ್ಯಾಗ ಮತ್ತು ದೇವರ ಸಂಕಲ್ಪಕ್ಕೆ ಅರ್ಪಿತವಾದ ಯಾತ್ರೆಯಾಗಿದೆ.
ಎಂದು ಯುವಕರು ಹೇಳಿದರು ಅಷ್ಟೇ ಅಲ್ಲದೆ
ಯಡೂರದ ಜಾತ್ರೆಯ ವೇಳೆ, ವಿಶೇಷ ಪೂಜಾ ಕಾರ್ಯಕ್ರಮಗಳು, ಹೋಮಗಳು ಮತ್ತು ಧಾರ್ಮಿಕ ಹಬ್ಬಗಳು ನಡೆಯುತ್ತವೆ. ಇದರಲ್ಲಿ ಭಾಗವಹಿಸುವ ಮುಖಾಂತರ ನಮ್ಮ ಜೀವನದಲ್ಲಿ ಧಾರ್ಮಿಕ ಪುನರುಜ್ಜೀವಿತಗೊಳಿಸು ಸಾದ್ಯ ಎಂದು ಹೇಳಿದರು ಇದೆ ಸಮಯದಲ್ಲಿ ಗ್ರಾಮದ ಯುವಕರಾದ
ವೀರಭದ್ರ ಮಂಜು ಮಂಟು ಕಿರಣ್ ಸುನಿಲ್ ಕಿರಣ್ ದರ್ಶನ್ ಸುನಿಲ್ ಪ್ರಸಾದ್ ಸುನಿಲ್ ಲಕ್ಷ್ಮಣ್ ಇದ್ದರೂ