Uncategorizedಬೆಳಗಾವಿರಾಜ್ಯ
P.D.O.ಸ್ಟ್ರೈಕ್ ಗೆ ಹೋಗಿದ್ಧಕ್ಕೆ ಪಂಚಾಯತಿಗೆ ಬೀಗ ಜಡಿದ ಬಿಜಗರ್ಣಿ ಸಿಬ್ಬಂದಿ
P.D.O.ಸ್ಟ್ರೈಕ್ ಗೆ ಹೋಗಿದ್ಧಕ್ಕೆ ಪಂಚಾಯತಿಗೆ ಬೀಗ ಜಡಿದ ಬಿಜಗರ್ಣಿ ಸಿಬ್ಬಂದಿ

P.D.O.ಸ್ಟ್ರೈಕ್ ಗೆ ಹೋಗಿದ್ಧಕ್ಕೆ ಪಂಚಾಯತಿಗೆ ಬೀಗ ಜಡಿದ ಬಿಜಗರ್ಣಿ ಸಿಬ್ಬಂದಿ
ಬೆಳಗಾವಿ: ಬೆಳಗಾವಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸಿಬ್ಬಂದಿಗಳು ಮಟಾಮಟಾ ಮಧ್ಯಾನವೆ ಪಂಚಾಯತಿಗೆ ಬೀಗ ಜಡಿದು ಮನೆ ಕಡೆಗೆ ತೆರಳಿದ್ದಾರೆ,
ಸುಮಾರು ಜನಾ ಕೆಲಸ ಕಾರ್ಯ ಗಳಿಗೆ ಬಂದು ವಾಪಸ್ ಹೋಗಿರುವ ಘಟನೆಗಳು ನಡೆದಿವೆ
ಇದು ಮೊದಲನೇ ಸಾರಿ ಅಲ್ಲ ಇದೇರೀತಿ ಬಹಳ ಸಲವಾಗಿದೆ ಎಂದು ಅಲ್ಲಿನ ಜನಾ ನಮ್ಮ ಪತ್ರಿಕೆಗೆ ಮಾಹಿತಿ ಹಾಗೂ ಚಿತ್ರ ಗಳನ್ನ ಕಳಿಸಿ ದ್ದಾರೆ
(With gps photos) ಸಾರ್ವ ಜನಿಕರ ಕೆಲಸಕ್ಕೆ ಬಾರದ ಇಂಥವರ ವಿರುದ್ಧ ಸಂಭಂದ ಪಟ್ಟ ಅಧಿಕಾರಿಗಳು ಕಠಿಣ ಕ್ರಮ ತೆಗೆದು ಕೊಳ್ಳಬೇಕು ಹಾಗೂ ಮುಂದೆ ಈ ರೀತಿ ಆಗಬಾರದ ಹಾಗೆ ನೋಡಿ ಕೊಳ್ಳಬೇಕು ಎಂಬುದು ನಮ್ಮ ಆಶಯ ವಾಗಿದೆ