ಸಮಾಜ ಕಲ್ಯಾಣ ಇಲಾಖೆ ಪತ್ರಾಂಕಿತ ವ್ಯವಸ್ಥಾಪಕ ಮಹೇಶ ಉಣ್ಣಿ ಯವರ ಆತ್ಮಿಯ ಬಿಳ್ಕೊಡುಗೆ

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೆಶಕರ ಕಾರ್ಯಾಲಯ ಪತ್ರಾಂಕಿತ ವ್ಯವಸ್ಥಾಪಕ ಮಹೇಶ ಉಣ್ಣಿ ಯವರ ಸೇವಾ ನಿವೃತ್ತಿ ಸಮಾರಂಭ ಜರುಗಿತು. ಕಳೆದ 36 ವರ್ಷಗಳಿಂದ ಸುಧಿರ್ಘ ಸಮಾಜ ಕಲ್ಯಾಣ ಇಲಾಖೆಯ ಬೆಳಗಾವಿ, ರಾಯಚೂರು, ಕಾರವಾರ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ಫೆಬ್ರವರಿ 28 ರಂದು ಸೇವಾ ನಿವೃತ್ತಿ ಹೊಂದಿದ ಮಹೇಶ ಉಣ್ಣಿಯವರಿಗೆ ಇಲಾಖೆ ವತಿಯಿಂದ ಹಮ್ಮಿಕೊಂಡ ಸಮಾರಂಭದಲ್ಲಿ ಇಲಾಖಾ ಅಧಿಕಾರಿಗಳು ಉಣ್ಣಿ ದಂಪತಿಗಳಿಗೆ ಸತ್ಕರಿಸಿ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.
ವೇದಿಕೆ ಮೇಲೆ ಧಾರವಾಡ ಹುಬ್ಬಳ್ಳಿ ಸ್ಮಾರ್ಟ ಸಿಟಿ ಎಂ ಡಿ ಶ್ರೀಮತಿ ಉಮಾ ಸಾಲಿಗೌಡರ, ಜಂಟಿ ನಿರ್ದೆಶಕ ರಾಮನಗೌಡರ ಕನ್ನೊಳ್ಳಿ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕ ಬಸವರಾಜ ಚನ್ನಯ್ಯನವರ, ಜಿಲ್ಲಾ ಪರಶಿಷ್ಟವರ್ಗ ಕಲ್ಯಾಣ ಅಧಿಕಾರಿ ಬಸವರಾಜ ಕುರಿಹುಲಿ, ಬಸವರಾಜ ಪುಠಾಣಿ, ಬಸವರಾಜ ಉಣ್ಣಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಸಮನ್ವಯ ಅಧಿಕಾರಿ ಗಂಗರೆಡ್ಡಿ ಉಪಸ್ಥಿತರಿದ್ದರು.
ಮಾದ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಜಂಟಿ ನಿರ್ದೆಶಕ ರಾಮನಗೌಡರ ಕನ್ನೊಳ್ಳಿ ಸುಧಿರ್ಗ 36 ವರ್ಷಗಳ ವರಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಿಷ್ಟಾವಂತರಾಗಿ ಕಾರ್ಯನಿರ್ವಹಿಸಿ ಇಂದು ನಿವೃತ್ತಿ ಹೊಂದುತ್ತಿರುವ ಮಹೇಶ ಉಣ್ಣಿಯವರು ತಮ್ಮ ಆಡಳಿತದಲ್ಲಿ ಇಲಾಖೆಯ ಯೊಜನೆಗಳು ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ ಅವರ ನಿವೃತ್ತಿ ಜೀವನ ಸುಖಕರವಾಗಲಿ ಎಂದರು
ನಂತರ ವಿವಿಧ ತಾಲೂಕಾ ಸಹಾಯಕ ನಿರ್ದೆಶಕರು, ಕಛೇರಿ ಅಧಿಕ್ಷಕರು, ವಸತಿ ನಿಲಯಗಳ ಮೆಲ್ವಿಚಾರಕರು, ವಸತಿ ಶಾಲೆಗಳ ಪ್ರಾಚಾರ್ಯರರು, ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಮಹೇಶ ಉಣ್ಣಿ ಯವರ ಕುಟುಂಬಸ್ಥರು ಮತ್ತು ಸ್ನೆಹಿತ ಬಳಗದವರು ಸತ್ಕರಿಸಿ ಅಭಿನಂದಿಸಿದರು. ಇಲಾಖೆ ಅಧಿಕಾರಿಗಳು ತಮ್ಮ ಅನಿಸಿಕೆಗಳನ್ನು ಹೇಳಿ ಅವರ ನಿವೃತ್ತಿ ಜೀವನ ಸುಖಕರವಾಗಲಿವೆಂದು ಹಾರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹೇಶ ಸರ್ಕಾರ ಮತ್ತು ಸಮಾಜಕಲ್ಯಾಣ ಇಲಾಖೆ ನನ್ನ 36 ವರ್ಷಗಳ ಸೇವೆಯಲ್ಲಿ ಸಾಕಷ್ಟು ಮುಂಬಡ್ತಿ ನೀಡಿ ನನಗೆ ಸೇವೆ ಸಲ್ಲಿಸಲು ಅನಕೂಲ ಮಾಡಿಕೋಟ್ಟಿದೆ ಅದರಂತೆ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ನನಗೆ ಸಲಹೆ ಸೂಚನೆ ನೀಡಿ ಸಹಕಾರಿ ಯಾಗಿದ್ದಾರೆ ಅವರಿಗೂ ಮತ್ತು ಜನಪ್ರತಿನಿಧಿಗಳಿಗೂ ಹಾಗೂ ಸಂಘಟನೆಯ ಮುಖಂಡರಿಗೂ ನಾನು ಚಿರಋಣಿ ಯಾಗಿದ್ದೆನೆ ಎಂದರು
ಈ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು, ಸ್ನೇಹಿತರು ಹಾಜರಿದ್ದರು.
ಸಮಾಜ ಕಲ್ಯಾಣ ಇಲಾಖೆ ಪತ್ರಾಂಕಿತ ವ್ಯವಸ್ಥಾಪಕ ಮಹೇಶ ಉಣ್ಣಿ ಯವರ ಆತ್ಮಿಯ ಬಿಳ್ಕೊಡುಗೆ
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೆಶಕರ ಕಾರ್ಯಾಲಯ ಪತ್ರಾಂಕಿತ ವ್ಯವಸ್ಥಾಪಕ ಮಹೇಶ ಉಣ್ಣಿ ಯವರ ಸೇವಾ ನಿವೃತ್ತಿ ಸಮಾರಂಭ ಜರುಗಿತು. ಕಳೆದ 36 ವರ್ಷಗಳಿಂದ ಸುಧಿರ್ಘ ಸಮಾಜ ಕಲ್ಯಾಣ ಇಲಾಖೆಯ ಬೆಳಗಾವಿ, ರಾಯಚೂರು, ಕಾರವಾರ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ಫೆಬ್ರವರಿ 28 ರಂದು ಸೇವಾ ನಿವೃತ್ತಿ ಹೊಂದಿದ ಮಹೇಶ ಉಣ್ಣಿಯವರಿಗೆ ಇಲಾಖೆ ವತಿಯಿಂದ ಹಮ್ಮಿಕೊಂಡ ಸಮಾರಂಭದಲ್ಲಿ ಇಲಾಖಾ ಅಧಿಕಾರಿಗಳು ಉಣ್ಣಿ ದಂಪತಿಗಳಿಗೆ ಸತ್ಕರಿಸಿ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.
ವೇದಿಕೆ ಮೇಲೆ ಧಾರವಾಡ ಹುಬ್ಬಳ್ಳಿ ಸ್ಮಾರ್ಟ ಸಿಟಿ ಎಂ ಡಿ ಶ್ರೀಮತಿ ಉಮಾ ಸಾಲಿಗೌಡರ, ಜಂಟಿ ನಿರ್ದೆಶಕ ರಾಮನಗೌಡರ ಕನ್ನೊಳ್ಳಿ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕ ಬಸವರಾಜ ಚನ್ನಯ್ಯನವರ, ಜಿಲ್ಲಾ ಪರಶಿಷ್ಟವರ್ಗ ಕಲ್ಯಾಣ ಅಧಿಕಾರಿ ಬಸವರಾಜ ಕುರಿಹುಲಿ, ಬಸವರಾಜ ಪುಠಾಣಿ, ಬಸವರಾಜ ಉಣ್ಣಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಸಮನ್ವಯ ಅಧಿಕಾರಿ ಗಂಗರೆಡ್ಡಿ ಉಪಸ್ಥಿತರಿದ್ದರು.
ಮಾದ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಜಂಟಿ ನಿರ್ದೆಶಕ ರಾಮನಗೌಡರ ಕನ್ನೊಳ್ಳಿ ಸುಧಿರ್ಗ 36 ವರ್ಷಗಳ ವರಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಿಷ್ಟಾವಂತರಾಗಿ ಕಾರ್ಯನಿರ್ವಹಿಸಿ ಇಂದು ನಿವೃತ್ತಿ ಹೊಂದುತ್ತಿರುವ ಮಹೇಶ ಉಣ್ಣಿಯವರು ತಮ್ಮ ಆಡಳಿತದಲ್ಲಿ ಇಲಾಖೆಯ ಯೊಜನೆಗಳು ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ ಅವರ ನಿವೃತ್ತಿ ಜೀವನ ಸುಖಕರವಾಗಲಿ ಎಂದರು
ನಂತರ ವಿವಿಧ ತಾಲೂಕಾ ಸಹಾಯಕ ನಿರ್ದೆಶಕರು, ಕಛೇರಿ ಅಧಿಕ್ಷಕರು, ವಸತಿ ನಿಲಯಗಳ ಮೆಲ್ವಿಚಾರಕರು, ವಸತಿ ಶಾಲೆಗಳ ಪ್ರಾಚಾರ್ಯರರು, ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಮಹೇಶ ಉಣ್ಣಿ ಯವರ ಕುಟುಂಬಸ್ಥರು ಮತ್ತು ಸ್ನೆಹಿತ ಬಳಗದವರು ಸತ್ಕರಿಸಿ ಅಭಿನಂದಿಸಿದರು. ಇಲಾಖೆ ಅಧಿಕಾರಿಗಳು ತಮ್ಮ ಅನಿಸಿಕೆಗಳನ್ನು ಹೇಳಿ ಅವರ ನಿವೃತ್ತಿ ಜೀವನ ಸುಖಕರವಾಗಲಿವೆಂದು ಹಾರಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹೇಶ ಸರ್ಕಾರ ಮತ್ತು ಸಮಾಜಕಲ್ಯಾಣ ಇಲಾಖೆ ನನ್ನ 36 ವರ್ಷಗಳ ಸೇವೆಯಲ್ಲಿ ಸಾಕಷ್ಟು ಮುಂಬಡ್ತಿ ನೀಡಿ ನನಗೆ ಸೇವೆ ಸಲ್ಲಿಸಲು ಅನಕೂಲ ಮಾಡಿಕೋಟ್ಟಿದೆ ಅದರಂತೆ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ನನಗೆ ಸಲಹೆ ಸೂಚನೆ ನೀಡಿ ಸಹಕಾರಿ ಯಾಗಿದ್ದಾರೆ ಅವರಿಗೂ ಮತ್ತು ಜನಪ್ರತಿನಿಧಿಗಳಿಗೂ ಹಾಗೂ ಸಂಘಟನೆಯ ಮುಖಂಡರಿಗೂ ನಾನು ಚಿರಋಣಿ ಯಾಗಿದ್ದೆನೆ ಎಂದರು ಈ ಸಂದರ್ಭದಲ್ಲಿ ಇಲಾಖೆ ಅಧಿಕಾರಿಗಳು, ಸ್ನೇಹಿತರು ಹಾಜರಿದ್ದರು.