
ಹಿಡಕಲ್ ಡ್ಯಾಮ್ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪ್ರಿನ್ಸಿ ಪಲ ಹಾಗೂ ವಾರ್ಡನ್ ರಿಗೆ ಮತ್ತೊಂದು ನೋಟಿಸ್
ಹಿಡಕಲ್ ಡ್ಯಾಮ್ ಮೊರಾರ್ಜಿ ವಸತಿ ಶಾಲೆ ಹಿಡಕಲ ಡ್ಯಾಮ್ ಇಲ್ಲಿ ಮಕ್ಕಳಿಗೆ ಸರಿಯಾದ ವ್ಯ ವಸ್ತೆ ಇಲ್ಲ ಎಂದು ಕೆಲವು ದಿನ ಗಳಾ ಹಿಂದೆ ಒಂದು ನೋಟಿಸ್ ಕೊಟ್ಟಿದ್ದ ರು
ಅದರೆ ಬೆನ್ನಲ್ಲೇ ನಮ್ಮ ವಾಹಿನಿ ತಂಡ ಹೋಗಿ ಅಲ್ಲಿಗೆ ಭೇಟಿ ನೀಡಿ ಲ್ಲಿರುವ
ಅ ವ್ಯವಸ್ತೆ ಯನ್ನ ಜನರ ಮುಂದೆ ಬಿಚ್ಚಿಟ್ಟಿದ್ದೇವು
ಹಾಗೂ ನಮ್ಮ ವಾಹಿನಿ ಯಲ್ಲಿ ಸುದ್ದಿ ಪ್ರಸಾರದ ಬೆನ್ನಲ್ಲೇ ಹಿಂದುಳಿದ ವರ್ಗ ಗಳ ಜಿಲ್ಲಾಧಿ ಕಾರಿ ಹರ್ಷ ಅವರು ಕೂಡ ಅಲ್ಲಿನ ವ್ಯ ವಸ್ತೆ ಸುಧಾರಿಸಿ ಕೊಳ್ಳಿ ಎಂದು ಅಲ್ಲಿನ ಪ್ರಿನ್ಸಿಪಾಲ್ ವಿರು ಪಾಕ್ಷಿ ಸೋಬರದ್ ಅವರಿಗೆ ತಾಕೀತು ಮಾಡಿ ದ್ದರು ಎಂಬುದು ನಮ್ಮ ವಾಹಿನಿಗೆ ಮಾಹಿತಿ ಬಂದಿದೆ
ಹಾಗೂ ಸುದ್ದಿ ನೋಡಿ ಅಲ್ಲಿ ಪರಿ ಶೀಲನೆ ಗಾಗಿ ಒಬ್ಬ ಸಿಬ್ಬಂದಿ ಯನ್ನ ಕಳಿಸಿ ನೋಡಿದ್ದೇವು ಆಗಲು ಕೂಡ ಇನ್ನೂ ವ್ಯವಸ್ತೆ ಹಾಗೆ ಇದೇ ಎಂದು ಮತ್ತೊಂದು ನೋಟಿಸ್ ಜಾರಿ ಮಾಡಿದ್ದಾರೆ
ನಮ್ಮ ವಾಹಿನಿಯ ಬೇಡಿಕೆ ಏನೆಂದರೆ ಇವರಿಗೆ ನೋಟಿಸ ಕೊಡುವ ಬದಲು ನಿರ್ಲ ಕ್ಷ ತೋರುವ ಇಂಥ ಅಧಿ ಕಾರಿ ಗಳನ್ನ ಕೆಲಸ ದಿಂದ ಅಮಾನತ್ತು ಗೊಳಿಸಬೇಕು ಇವರ ಮೇಲೆ ಶಿಸ್ಟಿನ ಕ್ರಮ್ ಜರುಗಿಸಿ
ಬರಿ ಇವರಿಗೆ ನೋಟಿಸ್ ಕೊಡೋ ದ್ರಿಂದ ಇಂಥವರು ಬದಲಾಗಲ್ಲ ಇವರಿಂದ ಮಕ್ಕಳಿಗೆ ಸಿಗಬೇಕಾದ ಅನಕುಲತೆ ಸಿಗುತ್ತಿಲ್ಲ
ರೆಸಾರ್ಟ್ ನಲ್ಲಿ ಇರೋತಾರ ಇರುವ ಇಂಥ ಅಧಿಕಾರಿ ಗಳಿಗೆ ವರ್ಗಾ ವಣೆ ಮಾಡಿ ಯಾದರು ಸ್ವ ಲ್ಪ ಮಟ್ಟಿಗೆ ಬಿಸಿಲಿನ್ ರುಚಿ ತಿಳಿಯಲಿ ಎಂಬುದು ನಮ್ಮ ವಾಹಿನಿಯ ಆಶಯ ವಾಗಿದೆ
ಹಾಗೂ ಇಲ್ಲಿನ ಇನ್ನೂ ಸುಮಾರು ಕರ್ಮ ಕಾಂಡ ಗಳ ಬಗ್ಗೆ ನಮ್ಮ ವಾಹಿನಿ
ಬೆನ್ನು ಬಿದ್ದಿದೆ ಕೆಲವೆ ದಿನಗಳ ಲ್ಲಿ ಸಂಪೂರ್ಣ ದಾಖಲೆ ಗಳೊಂದಿಗೆ ತಮ್ಮ ಮುಂದೆ ತರುತ್ತೇವೆ