Uncategorized

ಮುಸ್ಲಿಂರನ್ನ ಬಯ್ಯೋದೆ ಜೋಷಿ ಅವರ ಕೆಲಸ: ಡಿ.ಕೆ.ಶಿವಕುಮಾರ್ ತಿ%LS

ಬೆಂಗಳೂರು: ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ಬಜೆಟ್’ ಬಗ್ಗೆ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಮುಸ್ಲಿಂಮರನ್ನ ಬಯ್ಯೋದೆ ಅವರ ಕೆಲಸ ಎಂದಿದ್ದಾರೆ.

ಇಂದು ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ಬಜೆಟ್’ ಬಗ್ಗೆ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಜೋಷಿಯವರಿಗೆ ಪಾಪ, ಇನ್ನೇನು ಮಾತನಾಡೋಕೆ ಆಗುತ್ತೆ. ಮುಸ್ಲಿಂಮರನ್ನ ಬೈಯ್ಯೋದೆ ಅವರ ಕೆಲಸವಾಗಿದೆ. ಹಿಂದೂ ಮುಸ್ಲಿಂ, ಕ್ರೈಸ್ತ್ರರು , ತಳವಾರರು, ಪರಿಶಿಷ್ಟ ಜಾತಿಯವರು ಎಲ್ಲರೂ ಒಂದೇ ಅನ್ನುವ ಮನೋಭಾವ ನಮ್ಮಲ್ಲಿದೆ. ಆದರೇ ಜೋಷಿಯವರಲ್ಲಿ ಈ ಮನೋಭಾವವಿಲ್ಲ ಎಂದಿದ್ದಾರೆ.

Related Articles

Back to top button