Uncategorized
ಮಹಾ ನಾಯಕ ಡಾ ಬಿ.ಆರ್. ಅಂಬೇಡ್ಕರ್ ಕುಂದಾನಗರಿ ಸೇವಾ ಸಂಘ ದ ವತಿಯಿಂದ ವಿವಿಧ ಪಧಾಧಿಕಾರಿಗಳ ನೇಮಕ

ಬೆಳ ಗಾವಿ: ಬೆಳಗಾವಿ ಯಲ್ಲಿ ಅನೇಕ ಸಂಘ ಟನೆ ಗಳು ಅವರ ವರ ಕೆಲಸ ಕಾರ್ಯಗಳನ್ನು ಅವರ ಸಂಘಟನೆ ಪರವಾಗಿ ಮಾಡುತ್ತಿವೆ
ಮಹಾ ನಾಯಕ ಡಾ ಬಿ.ಆರ್. ಅಂಬೇಡ್ಕರ್ ಕುಂದಾನಗರಿ ಸೇವಾ ಸಂಘ ದ ವತಿಯಿಂದ ಇಂದು ಬೆಳಗಾವಿಯ ಅಂಬೇಡ್ಕರ್ ಉದ್ಯಾನ ವನ ದಲ್ಲಿ ಮಲ್ಲಿ ಕಾರ್ಜುನ ದುಂಡಪ್ಪ ಮುರ ಗೋಡ ಇವರನ್ನು ಬೆಳಗಾವಿ ಜಿಲ್ಲಾ ಅಧ್ಯಕ್ಷರನ್ನಾಗಿ ಹಾಗೂ ಕುಮಾರಿ ಯಮನವ್ವ ಮಾರುತಿ ತಳವಾರ ಇವರನ್ನು ಮಹಾ ನಾಯಕ ಡಾ ಬಿ.ಆರ್. ಅಂಬೇಡ್ಕರ್ ಕುಂದಾನಗರಿ ಸೇವಾ ಸಂಘ ದವತಿಯಿಂದ ಮಹಿಳಾ ರಾಜ್ಯ ಅಧ್ಯಕ್ಷರನ್ನಾಗಿ ನೇಮಿಸಿ ಈ ಸಂಘಟನೆಯ ರಾಜ್ಯ ಅಧ್ಯಕ್ಷ ರಾದ ಸುರೇಶ್ ರಜಕನ್ನವರ ನೇಮಕ ಮಾಡಿ ದ್ದಾರೆ
ಹಾಗೂ ಇವರ ಸಂಘ ಟನೆ ರಾಜ್ಯದ ಹಾಗೂ ಜಿಲ್ಲೆಯ ಅನೇಕ ಹೋರಾಟ ದಲ್ಲಿ ಭಾಗ ವಹಿಸಿದ್ದು ಇನ್ನೂ ಮುಂದೆ ಕೂಡ ರಾಜ್ಯದ ವಿವಿದೆಡೆ ಜಿಲ್ಲೆ ವಾರ ಹಾಗೂ ತಾಲೂಕ ವಾರ ವಿವಿದ ಹುದ್ದೆ ಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ನೇಮಕ ಮಾಡಿ ಸಂಘ ಟನೆ ಬಲ ಗೊಳಿಸಲು ಸೂಚಿಸಿದರು