ಬಿಜಾಪುರ

ವಿಜಯಪುರ ಜಿಲ್ಲೆಯ ನಾಲ್ಕು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ.

ವಿಜಯಪುರ:  ಜಿಲ್ಲೆಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವ 4 ಜನ ಅಧಿಕಾರಿ ಹಾಗೂ ಸಿಬ್ಬಂದಿಯವರಾದ ರಾಮನಗೌಡ ಎ ಹಟ್ಟಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2

ವಿಜಯಪುರ, ಎಸ್ ಹೆಚ್ ಕಟ್ಟಿಮನಿ ಎಎಸ್ಐ ಸಂಚಾರಿ ಪೊಲೀಸ್ ಠಾಣೆ, ಆಸೀಫ್ ಹುಸೇನ್ ಅಲ್ಲಾಭಕ್ಷ್ ಲಸ್ಕರಿ ಸಿಪಿಸಿ ಜಲನಗರ ಪೊಲೀಸ್ ಠಾಣೆ ಹಾಗೂ ಐ ಆರ್ ಬಿ ಯ ಮಹದೇವಪ್ಪ ಹಂಡಿ ಆರ್ ಎಚ್ ಸಿ ರವರಿಗೆ ಮುಖ್ಯಮಂತ್ರಿಗಳ ಪದಕ ನೀಡಲು ಘೋಷಣೆ ಮಾಡಿದ್ದು ಅವರಿಗೆ ವಿಜಯಪುರ ಜಿಲ್ಲಾ ಪೊಲೀಸ್ ವತಿಯಿಂದ ವಿಜಯಪುರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅಭಿನಂಧಿಸಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button