ಬೆಳಗಾವಿ
ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ನೋಡಿದ ಅಜ್ಜಿ ಇನ್ನಿಲ್ಲ..

ಬೆಳಗಾವಿ: ಜಿಲ್ಲೆಯ ಕಲಖಾoಬ ಗ್ರಾಮದ ಯಲ್ಲವ್ವ ಈರಪ್ಪ ಮೇತ್ರಿ (110) ಅಂಬೇಡ್ಕರ್ ಗಲ್ಲಿಯ ಹಿರಿಯ ವಯಸ್ಸಿನ ಅಜ್ಜಿಯು ಮಾರ್ಚ್. 30 (ರವಿವಾರ) ಮರಣ ಹೊಂದಿದ್ದು ಅಜ್ಜಿಯ ಸಂಸ್ಕಾರ ಮಾರ್ಚ್. 31 ರಂದು ಕಲಖಾಂಬ ಗ್ರಾಮದ ಸ್ಮಶಾನ ಭೂಮಿಯಲ್ಲಿ ನಡೆದಿದೆ ಎಂದು ಊರಿನ ಗ್ರಾಮಸ್ತರು ತಿಳಿಸಿದ್ದಾರೆ