Uncategorized
ಯರಗುಪ್ಪಿ- ರಟ್ಟಿಗವಾಡ ಸಿ ಸಿ ರಸ್ತೆ ಒಂದು ಕೋಟಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದ ಶಾಸಕ ಎಮ್ ಆರ್ ಪಾಟೀಲ.

ಕುಂದಗೋಳ: ಕುಂದಗೋಳ ಮತಕ್ಷೇತ್ರದ ಯರಗುಪ್ಪಿ-ರೋಟ್ಟಿಗವಡ ಸಿ ಸಿ ರಸ್ತೆ ಸುಧಾರಣೆಗೆ ಒಂದು ಕೋಟಿ ಅನುದಾನದಲ್ಲಿ ಕಾಗೆಮಗಾರಿ ಗುದ್ಲಿಪೂಜೆ ಸಲ್ಲಿಸಿ ಚಾಲನೆ ನೀಡಿದ ಶಾಸಕ ಎಮ್ ಆರ್ ಪಾಟೀಲ.
ಕ್ಷೇತ್ರದ ಅಭಿವೃದ್ಧಿ ನನ್ನ ಗುರಿ,ನನ್ನ ಗ್ರಾಮದ ಸಮಗ್ರ ಅಭಿವೃದ್ಧಿಗೆ ನಾನು ಭದ್ದನಾಗಿರುತ್ತೆನೆ.
ಬಹುದೀನಗಳ ಬೇಡಿಕೆ ಯಾಗಿದ್ದ ರಸ್ತೆ ಉತ್ತಮ ರೀತಿಯಲ್ಲಿ ಕಾಮಗಾರಿ ಮಾಡಬೇಕು ಎಂದು ಗುತ್ತಿಗೆದಾರರ ಇಂಜಿನಿಯರಗೆ ಕಡಕ ಸೂಚಿಸಿದರು.
ಗುದ್ಲಿ ಪೂಜೆ ನಂತರ ಗ್ರಾಮದ ನೇರೆಗಾ ಯೋಜನೆಯಡಿಯಲ್ಲಿ ಗ್ರಾಮದ ಪ್ರಮುಖ ನೀರು ಬರುವ ಕೊಡಿಗಳನ್ನು ಪರೀಶಿಲಿಸಿದರು.
ಯರಗುಪ್ಪಿ ಗ್ರಾ ಪಂ ಅಧ್ಯಕ್ಷರು, ಉಪಾಧ್ಯಕ್ಷರು ತಾಲೂಕಾ ಬಿಜೆಪಿ ಅಧ್ಯಕ್ಷ ರು ಮಾಜಿ ಅಧ್ಯಕ್ಷರು ಗುರುಹಿರಿಯರು ಸರ್ವಸದಸ್ಯರು, ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.