
ಸುವರ್ಣ ಜನನಿ ರಹಸ್ಯ ಕಾರ್ಯ ಚರಣೆ ಯಲ್ಲಿ ಈ ಬಾರಿ ಸಿಕ್ಕಿದ್ದು ಅಕ್ರಮ್ ಸಾರಾಯಿ ಮಾರಾಟ…
ಕಾಗ ವಾಡ: ಈ ಬಾರಿ ಸುವರ್ಣಜನನಿ ವಾಹಿನಿಯ ನಮ್ಮ ತಂಡ ಮತ್ತೊಂದು ಹೊಸವಿಶಯವನ್ನ ನಿಮ್ಮ ಮುಂದೆ ತಂದಿದೆ
ಅದುವೇ ಅಕ್ರಮ ಸಾರಾಯಿ ಮಾರಾಟ
ಇದು ಕೆಂಪವಾಡ ಗ್ರಾಮ ಪಂಚಯತಿ ವ್ಯಾಪ್ತಿಗೆ ಬರುವ ಅಥಣಿ ಫಾರ್ಮ
ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಅಕ್ರಮ ಸಾರಾಯಿ ಮಾರಾಟ
ಕಣ್ಣು ಮುಚ್ಚಿ ಕುಳಿತ ತಹ ಶೀಲ್ದಾರ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿ
ಇದು ಕೆಂಪವಾಡ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಈ ಕೆಲವು ಅಂಗಡಿ ಗಳಲ್ಲಿ ಪ್ರತಿದಿನ ಅಕ್ರಮ ಸಾರಾಯಿ ಮಾರಾಟ ಜೋರಆಗಿ ನಡೆಡಿದೆ
ಇಲ್ಲಿ ಸುಮಾರು ಮೂರು ಅಥವಾ ನಾಲ್ಕು ಜನಾ ಸೇರಿ ಈ ಒಂದು ದಂಧೆ ಯನ್ನ ರಾಜಾರೋಶವಾಗಿ ಮಾಡುತ್ತಾರೆ
ಅದರಲ್ಲಿ ಮೊದಲನೇ ದಾಗಿ
ಅಜಿತ್ ಅಣ್ಣಪ್ಪ ಚೌಗಲಾ ಅಂಗಡಿ ಹೆಸರು ಸದಾಶಿವ ಪಾನ್ ಶಾಪ್
ಎರಡ ನೆಯ ದಾಗಿಬಿಲ್ಯಾಣಿ ಮಾರುತಿ ಬಂಡಗಾರ್ ಇವರ
ಅಂಗಡಿ ಗೆಹೆಸರಿಲ್ಲ
ಇನ್ನೂ ಮೂರನೆಯ ದಾಗಿ
3)ದಿನೇಶ್ ತೊಣ್ಣೆ
ಇವರು ಮೂವರು ಸೇರಿ ಇಲ್ಲಿ ಅಕ್ರಮ ಸಾರಾಯಿ ಮಾರಾಟ ವನ್ನ ಜೋರಾಗಿ ಹಾಗೂ ಯಾವುದೇ ಭಯ ಇಲ್ಲದೇ ಬಿಂದಾಸ್ ಆಗಿ ಮಾಡು ತ್ತಿದ್ದಾರೆ
ನಮ್ಮ ರಹಸ್ಯ ಕಾರ್ಯಾ ಚರಣೆ ತಂಡ ಈ ವಿಷಯ ವಾಗಿ ಅಧಿ ಕ್ರತ ಮಾಹಿ ತಿಯ ಮೇರೆಗೆ ನಮ್ಮ ತಂ ಡಾ ಹೊರಟಾಗ ಈ ಎಲ್ಲಾ ಅಂಗಡಿ ಗಳು ನಮ್ಮ ರಹಸ್ಯ ತಂಡದ ಗಮನಕ್ಕೆ ಬಂದಿವೆ ನಮ್ಮ ರಹಸ್ಯ ತಂಡ ಅವರೊಂದಿಗೆ ಮಾತ ನಾಡಿ ದಾಗ ಅಲ್ಲಿ ಅಕ್ರಮ ಸಾರಾಯಿ ಮಾಡು ವವರು ಏನು ಹೇಳಿ ದ್ದಾರೆ ಕೇಳಿ..
ನಾವು ತುಡ ಗಲೇ ಶೇರೇ ಮಾರುತ್ತೇವೆ ನಮ್ಮ ಲ್ಲಿ ಇಷ್ಟ್ ರೇಟ್ ನಿಮಗೆ ಕಮಿ ನಲ್ಲಿ ಬೇಕಾದ್ರೆ ಇಲ್ಲಿ ಸೀಗಲ್ಲ ಎಂದು ಕೂಡ ಹೇಳಿದ್ದಾರೆ
ಇಷ್ಟೆಲ್ಲಾ ಬಿಂದಾಸ್ ಆಗಿ ಇವರು ಈ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದರು ಅಬಕಾರಿ ಇಲಾಖೆ ಏನು ಮಾಡುತ್ತಿದೇ
ಇದು ಅಥಣಿ ಅಬಕಾರಿ ವ್ಯಾಪ್ತಿಗೆ ಬರುವ ಈ ಒಂದು ಇಲಾಖೆಯ ಅಬಕಾರಿ ಅಧಿಕಾರಿ ಏನು ನಿದ್ದೆ ಮಾಡುತ್ತಿ ದ್ದಾರ ಎಂಬ ಪ್ರ ಶ್ನೆ ಸರ್ವೇ ಸಾಮಾ ನ್ಯ
ಹಾಗೂ ಇಲ್ಲಿಯ ಜನಾ ಸಂಭದ ಪಟ್ಟ ತ
ಹಶೀಲ್ದಾರ್ ಹಾಗೂ ಶಾಸಕರಿಗೆ ಮನವಿ ಕೊಟ್ಟರು ಕೂಡ ಇದಕ್ಕೆ ಏನು ಪ್ರ ಯೋಜನೆ ಇಲ್ಲದ ಹಾಗೆ ಆಗಿದೇ
ಹಾಗೂ ನಮ್ಮ ವಾಹಿನಿಯ ಆಶಯ ಏನೆಂದರೆ ಇವರಿಗೆ ಅಕ್ರಮ ವಾಗಿ ಸಾರಾಯಿ ಕೊಡು ವವರು ಯಾರು ಅವರ ಲೈ ಸನ್ಸ್ ಕೂಡ ರದ್ದು ಮಾಡಬೇಕು
ಹಾಗೂ ಇವರು ಮೇಲೆ ಕ ಠಿ ಣ ಕಾನೂನು ಕ್ರಮ ಜರುಗಿಸಿ
ಇವ ರಿ ಗೆ ಹಾ ಗು ಮಾರಾಟ ಮಾಡುತ್ತಿ ರುವವರಿಗೆ ಕೂಡ ಶಿ ಕ್ಷೇ ಆಗ್ ಬೇಕು ಎಂಬುದು ನಮ್ಮ ವಾಹಿನಿ ಯ ಹಾಗೂ ಅಲ್ಲಿಯ ಸ್ಥಳೀಯ ಗ್ರಾಮ ಸ್ಥರ ಆಶಯ ವಾಗಿದೆ