ಹುಕ್ಕೇರಿ

ಕೆನರಾ ಬ್ಯಾಂಕ್ ಶ್ರೀ ಸಾಗರ್ ರವರಿಗೆ ಬಿಳ್ಕೊಡು ಸಮಾರಂಭ .

ಹುಕ್ಕೇರಿ ಕೆನರಾ ಬ್ಯಾಂಕ್ ಹಿರಿಯ   ಶಾಖಾ ಪ್ರಬಂಧಕ್ಕಾರಾಗಿ ಶ್ರೀ ಸಾಗರ್ ವಾನಖಡೆ ಇವರು ಹುಕ್ಕೇರಿಯಲ್ಲಿ ಸೇವೆ ಸಲ್ಲಿಸಿ ಹೆಚ್ಚಿನ ಮುಂಬಡ್ತಿ ಹುದ್ದೆಗೆ ನೇಮಕರಾಗಿರುತ್ತಾರೆ ನೆರೆ ರಾಜ್ಯದ ಮಹಾರಾಷ್ಟ್ರದ ಯಶಂತ್ ಮಾಲ್ ನಲ್ಲಿ ವ್ಯವಸ್ಥಾಪಕರಾಗಿ ( ಡಿವಿಷನಲ್ ಮ್ಯಾನೇಜರ್ ರಾಗಿ ) ನೇಮಕಗೊಂಡಿರುತ್ತಾರೆ ಆದ ಕಾರಣ ಅವರಿಗೆ ಹುಕ್ಕೇರಿಯ ಸರ್ವ ಸಮಾಜದ ಮುಖಂಡರಿಂದ ಗೌರವ ಸನ್ಮಾನ ಜರುಗಿತು ಈ ಸಂದರ್ಭದಲ್ಲಿ ಶ್ರೀ ಸಾಗರ್ ವಾನಖಡೆ ನನಗೆ ಹುಕ್ಕೇರಿಯ ಜನರೇ ಸಹಾಯ ಸಹಕಾರ ದಿಂದಾ ನನಗೆ ಹೆಚ್ಚಿನ ( ಡಿವಿಷನಲ್ ಮ್ಯಾನೇಜರ್ ರಾಗಿ)  ಹುದ್ದೆಗೆ ನನ್ನನ್ನು ಆಯ್ಕೆ ಮಾಡಿರುತ್ತಾರೆ ಹುಕ್ಕೇರಿಯ ಜನತೆಗೆ ಹೃದಯಪೂರ್ವಕ ಧನ್ಯವಾದಗಳು ತಿಳಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು 

 ಈ ಸಮಾರಂಭದಲ್ಲಿ  ಶ್ರೀ ಬಾಹುಸಾಹೇಬ ಪಾಂಡ್ರೆ, ಶ್ರೀ ಸುನಿಲ್ ಲಾಳಗೆ, ಶ್ರೀ ರಾಜು ಪವಾರ, ಶ್ರೀ ಬಸವರಾಜ್ ಗ್ಯಾಳಗೋಳ, ಶ್ರೀ ಸಂತೋಷ್ ಪಾಟೀಲ್,ಶ್ರೀ ಮಲ್ಲಿಕಾರ್ಜುನ್ ಪಾಟೀಲ್, ಶ್ರೀ ಮಹಾಂತೇಶ್ ತಳವಾರ. ಈ ಸಮಾರಂಭದಲ್ಲಿ ಗಣ್ಯಮಾನ್ಯರು ಹಾಗೂ ಹುಕ್ಕೇರಿ ಕೆನರಾ ಬ್ಯಾಂಕ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button