Uncategorized
ಆಂಧ್ರಪ್ರದೇಶದಲ್ಲಿ ಕರ್ನಾಟಕದ ಜನಪ್ರಿಯ ನಾಯಕನಿಗೆ ಭವ್ಯ ಸ್ವಾಗತ.

ಗಡಿ ಮೀರಿದ ಜನಪ್ರಿಯತೆ: ಆಂಧ್ರಪ್ರದೇಶದಲ್ಲಿ ಕರ್ನಾಟಕದ ಜನಪ್ರಿಯ ನಾಯಕನಿಗೆ ಭವ್ಯ ಸ್ವಾಗತ.
ಯು.ಟಿ. ಖಾದರ್ ಬರಮಾಡಿಕೊಂಡ ಆಂಧ್ರದ ಜನತೆ.
ಬೃಹತ್ ಗಾತ್ರದ ಹಾರ: ನಾಯಕನ ಮೇಲಿನ ಅಭಿಮಾನಕ್ಕೆ ಸಾಕ್ಷಿಯಾಗಿ ನೂರಾರು ಕೆಜಿ ತೂಕದ, ಹತ್ತಾರು ಅಡಿ ಎತ್ತರದ ಬೃಹತ್ ಹೂವಿನ ಹಾರ



