
ಗೋಕಾಕ : ತಾಲೂಕಾದ್ಯಾಂತ ಮಳೆಯ ಅವಾಂತರದಿಂದ ಮಳೆಯ ನೀರು ಹರಿದು ಮನೆಗಳಿಗೆ ನುಗ್ಗಿದ ಪ್ರಮಾಣ ಮನೆಯಲ್ಲಿದ್ದ ದವಸ,ದಾನ್ಯ,ಮಕ್ಕಳ ಓದುವ ಪುಸ್ತಕ, ಪ್ರೀಜ್ ಸೇರಿದಂತೆ ಅಪಾರ ಪ್ರಮಾಣ ಹಾನಿಯಾದ ಘಟನೆ ತಾಲೂಕಿನ ಕೊಣ್ಣೂರ ಪುರಸಭೆಯ ವ್ಯಾಪ್ತಿಯ ಮಾನಿಕವಾಡಿಯಲ್ಲಿ ನಡೆದಿದೆ.
ಗೋಕಾಕನ ಹಲವು ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದ ಮಳೆಯ ನೀರು. ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ಥ.