Uncategorized
ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ..ಇಬ್ಬರ ದುರ್ಮರಣ.

ಕಾರಿನಲ್ಲಿದ್ದ ಇಬ್ಬರ ಸಾವು,ಇಬ್ಬರಿಗೆ ಗಂಭೀರ ಗಾಯ.
ಬಾಗಲಕೋಟೆ ಜಿಲ್ಲೆಯ ಅಮೀನಗಡ ಬಳಿ ಘಟನೆ.
ಗಂಗಮ್ಮ ಅಂಗಡಿ (50), ಸಂದೇಶ ಅಂಗಡಿ (18)ಮೃ*!ತ ದುರ್ದೈವಿಗಳು..
ಅಪಘಾತ ದಲ್ಲಿ ಕಾರಿನಲ್ಲಿದ್ದ ತಾಯಿ ಮಗ ಸಾ#₹ವು.
ಗಂಭೀರವಾಗಿ ಗಾಯಗೊಂಡಿರುವ ತಂದೆ & ಇನ್ನೋರ್ವ ಮಗ.
ವೀರೇಶ ಮತ್ತು ಸತೀಶ ಗಾಯಾಳುಗಳು, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು.
ಮಹಾರಾಷ್ಟ್ರಕ್ಕೆ ಸೇರಿದ ಮತ್ತೊಂದು ಕಾರು. ಸ್ಥಳಕ್ಕೆ ಅಮೀನಗಡ ಪೊಲೀಸರ ಭೇಟಿ ಪರಿಶೀಲನೆ..