ಚಿಕ್ಕ ಬಳ್ಳಾಪುರ
ಶಾಸಕರ ಪ್ರದೀಪ್ ಈಶ್ವರ್ ಗೆ ಟೈಟ್ ಸೆಕ್ಯುರಿಟಿ

ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮಕ್ಕೆ ಬಿಗಿ ಬಂದೋಬಸ್ತ್
ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಸ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರ ಅಸಮಾಧಾನ ಹಿನ್ನಲೇ ಹೈಅಲರ್ಟ್
ಪೊಲೀಸ್ ಬಂದೋಬಸ್ತ್ ನೊಂದಿಗೆ ಮನೆಮನೆಗೆ ಭೇಟಿ ಕೊಡುತ್ತಿರುವ ಶಾಸಕ ತಾಲೂಕಿನ ಜರಬಂಡಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಶಾಸಕ ಭೇಟಿ
ಟೈಟ್ ಸೆಕ್ಯುರಿಟಿ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು ಕಳೆದ ಮಂಗಳವಾರ ಕಾಂಗ್ರೆಸ್ ಮುಖಂಡರಲ್ಲಿ ಗಲಾಟೆ ನಡೆದಿತ್ತು
ಶಾಸಕರ ವಿರುದ್ದ ಸ್ವಪಕ್ಷದಲ್ಲಿ ಗೊಂದಲ.. ಈ ಹಿನ್ನಲೇ ಸುಮಾರು 70 ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್
ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ತಾಲೂಕಿನ ಜರಬಂಡಹಳ್ಳಿ,ಪಿಡಚಲಹಳ್ಳಿ ಗ್ರಾಮಗಳಿಗೆ ಶಾಸಕ ಭೇಟಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್