
ಸಂತಿಬಸ್ತವಾಡ ಗ್ರಾಮದ ಈದ್ಗಾ ಮಿನಾರ್, ಗುಮ್ಮಜ ದ್ವಂಸ ಪ್ರಕರಣ ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಒಂದೂವರೆ ತಿಂಗಳ ಹಿಂದೆ ಘಟನೆ.
ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು .ಸಂತಿಬಸ್ತವಾಡ ಗ್ರಾಮದ ಲಕ್ಷ್ಮಣ ಉಚವಾಡೆ, ಮುತ್ತಪ್ಪ ಉಚವಾಡೆ, ಲಕ್ಷ್ಮಣ ನಾಯಕ, ಶಿವರಾಜ್ ಗುದ್ದಿ ಬಂಧಿತರು
ಹಿಂದೂ ಹುಡುಗಿಯನ್ನು ಮುಸ್ಲಿಂ ಹುಡುಗ ಅಪಹರಿಸಿಕೊಂಡು ಹೋಗಿದಕ್ಕೆ ದರ್ಗಾ ದ್ವಂಸ ಆರೋಪ ಮುಂಬೈನಲ್ಲಿದ್ದ ಜೋಡಿಯನ್ನು ಪತ್ತೆ ಹಚ್ಚಿ ಕರೆತಂದಿದ್ದ ಬೆಳಗಾವಿ ಪೊಲೀಸರು
ಅನ್ಯ ಧರ್ಮೀಯರಾದ ಕಾರಣಕ್ಕೆ ಓಡಿ ಹೋಗಿ ಮದುವೆ ಆಗಿದ್ದ ಈ ಜೋಡಿ ಹಿಂದೂ ಹುಡುಗಿ ಅಪಹರಿಸಿದಕ್ಕೆ ದರ್ಗಾ ದ್ವಂಸ ಮಾಡಿದ್ದ ಕಿಡಿಗೇಡಿಗಳು,
ಸಂತಿಬಸ್ತವಾಡ ಗ್ರಾಮದ ಮಸೀದಿಯಲ್ಲಿನ ಕುರಾನ್ ಕದ್ದೊಯ್ದು ಸುಟ್ಟುಹಾಕಿದ ಪ್ರಕರಣ ಘಟನೆ ಖಂಡಿಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಮುಸ್ಲಿಂ ಸಮಾಜದಿಂದ ಬೃಹತ್ ಪ್ರತಿಭಟನೆ
ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿರುವ ಮುಸ್ಲಿಂ ಸಮಾಜದವರು.
ಮಧ್ಯಾಹ್ನ 3 ಕ್ಕೆ ಚೆನ್ನಮ್ಮ ವೃತ್ತದಲ್ಲಿ ಜಮಾನವೆಗೊಳ್ಳುವಂತೆ ಕರೆ ನೀಡಿರುವ ಆಯೋಜಕರು ಮೂರು ದಿನಗಳ ಹಿಂದೆ ಮಸೀದಿಯಲ್ಲಿದ್ದ ಕುರಾನ್ ಕದ್ದು ಸುಟ್ಟಿದ್ದ ಕಿಡಿಗೇಡಿಗಳು
ಬಳಗಾವಿ ತಾಲ್ಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿನ ಮಸೀದಿಯಲ್ಲಿ ನಡೆದಿದ್ದ ಘಟನೆ ಮೂರು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಭರವಸೆ ನೀಡಿದ್ದ ಪೊಲೀಸರು ,ಈವರೆಗೆ ಆರೋಪಿಗಳು ಬಂಧಿಸದ ಕಾರಣಕ್ಕೆ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನಾ ಕರೆ,ಜಿಲ್ಲೆಯ ವಿವಿಧ ಭಾಗಗಳಿಂದ 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಜಮಾವನೆ ಸಾಧ್ಯತೆ
ಕುರಾನ್ ಪುಸ್ತಕ ಸುಟ್ಟ ಪ್ರಕರಣದ ಆರೋಪಿಗಳ ಬಂಧನಕ್ಕೆ ಐದು ತಂಡಗಳ ರಚನೆ ಪ್ರತಿಭಟನೆಗೆ ಅವಕಾಶ ಇಲ್ಲ ಎಂದಿರುವ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್
ಪ್ರತಿಭಟನೆ ನಮ್ಮ ಹಕ್ಕು, ನಾನು ಸಮಾಜದ ಪರ ಎಂದಿರುವ ಶಾಸಕ ಆಸೀಫ್ ಸೇಠ್
ಮುಸ್ಲಿಂ ಸಮಾಜದ ಪ್ರತಿಭಟನೆ ಹಿನ್ನೆಲೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ