ಬೆಳಗಾವಿ ಮತ್ತು ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹುಕ್ಕೇರಿ ಇವರ ವತಿಯಿಂದ ವಿಶ್ವ ಡೇಂಗಿ ದಿನಾಚರಣೆಯ ಅರಿವು

ಜಿಲ್ಲಾ ಪಂಚಾಯಿತಿ ಬೆಳಗಾವಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಮತ್ತು ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹುಕ್ಕೇರಿ ಇವರ ವತಿಯಿಂದ ವಿಶ್ವ ಡೇಂಗಿ ದಿನಾಚರಣೆಯ ಅರಿವು ಮೂಡಿಸಿದರು ನಿಮ್ಮ ಮನೆಯ ಒಳಗೆ ಹಾಗೂ ಮನೆಯ ಸುತ್ತಮುತ್ತ ಸೊಳ್ಳೆ ಉತ್ಪತ್ತಿಯನ್ನು ತಡೆಗಟ್ಟಿ ಡೆಂಗಿ ಜ್ವರ ನಿಯಂತ್ರಿಸಿ ನೀವು ನಿಮ್ಮ ಸ್ವಯಂ ರಕ್ಷಣಾ ವಿಧಾನಗಳು ನಿದ್ದೆ ಮಾಡುವ ಮಕ್ಕಳು ಹಾಗೂ ವೃದ್ಧರು ತಪ್ಪದೇ ರಾತ್ರಿ ವೇಳೆ ಮಾತ್ರವಲ್ಲದೆ ಹಗಲಿನಲ್ಲಿ ಉಪಯೋಗಿಸಬೇಕು
ಮನೆಯ ಸುತ್ತಮುತ್ತ ತ್ಯಾಜ್ಯ ವಸ್ತುಗಳನ್ನು ಎಲ್ಲಿ ಬೀಸಾಡದೇ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅಥವಾ ತೆರೆದಿಟ್ಟ ನೀರಿನ ತೊಟ್ಟಿಗಳು ಟೈಯರ್
ಅವುಗಳಲ್ಲಿ ನೀರು ಸಂಗ್ರಹ ವಾಗುತ್ತದೆ. ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿಡುವುದು
ಡೆಂಗಿ ಜ್ವರವು . ಡೆಂಗಿ ಡೆಂಗಿ ವೈರಸ್ ವೈ ನಿಂದ ಉಂಟಾಗುವ ಕಾಯಿಲೆ ಸೊಳ್ಳೆಯ ಕಡಿತದಿಂದ ಈ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಈ ರೋಗಕ್ಕೆ ನಿರ್ದಿಷ್ಟವಾದ ಔಷಧಿ ಇರುವುದಿಲ್ಲ. ತೀರ್ವವಾದ ತಲೆನೋವು ಕಣ್ಣು. ಮೂಗು ಬಾಯಿ ಮತ್ತು ವಸಡುಗಳು ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತವೆ ಈ ಸಂದರ್ಭದಲ್ಲಿ ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಉದಯ್ ಕುಡಚಿ
ಡಾಕ್ಟರ್ ನವೀನ್ ಕುಮಾರ್ ಬಾಯ್ ನಾಯಕ್.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಹುಕ್ಕೇರಿ ಎಂ ಬಿ ಜಕಮಟ್ಟಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹುಕ್ಕೇರಿ ಸುನಿಲ್ ಕೆ.ದಯಾನಂದ ಟಿ.ಹಾಗೂ ಆಶಾ ಕಾರ್ಯಕರ್ತರು. ಆಸ್ಪತ್ರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು