
ಬೆಳಗಾವಿ: ಸೋಷಿಯಲ್ ಮಿಡಿಯಾದಲ್ಲಿ ಕುರಾನ್ ಬಗ್ಗೆ ಅವಹೇಳನಕಾರಿ ಕಾಮೆಂಟ್ ಹಿನ್ನೆಲೆ ಬೆಳಗಾವಿ ಶಹಾಪುರ ಪೊಲೀಸ್ ಠಾಣೆಗೆ ಸಾವಿರಾರು ಮುಸ್ಲಿಂ ಯುವಕರ ಮುತ್ತಿಗೆ
ಬಂಧನ ಮಾಡುವಂತೆ ಒತ್ತಾಯ. ಆರೋಪಿ ಬಂಧನ ಮಾಡೋವರೆಗೂ ಸ್ಥಳಬಿಟ್ಟು ಕದಲೊದಿಲ್ಲ ಎಂದು ಮುಸ್ಲಿಂ ಯುವಕರ ಪಟ್ಟು.
ಶಹಾಪುರ ಪೊಲೀಸ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್ ಮನವೊಲಿಕೆ ,ಆರೋಪಿ ಬಂಧನ ಮಾಡೋದಾಗಿ ಡಿಸಿಪಿ ಭರವಸೆ ಬಳಿಕ ಪ್ರತಿಭಟನೆ ಕೈಬಿಟ್ಟ ಮುಸ್ಲಿಂ ಯುವಕರು ,ಶಹಾಪುರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ