ಬೆಳಗಾವಿ
ಶ್ರೀ ಲಕ್ಷ್ಮೀ ವೆಂಕಟೇಶ ಮಂದಿರದ ವಾರ್ಷಿಕೋತ್ಸವ

ನಿಪ್ಪಾಣಿ ಮತಕ್ಷೇತ್ರದ ಅಕ್ಕೋಳ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ ಮಂದಿರದ ವಾರ್ಷಿಕೋತ್ಸವದ ನಿಮಿತ್ಯ ಭೇಟಿ ನೀಡಿ,ನಾನು ಸಚಿವೆಯಾದ ಸಂದರ್ಭದಲ್ಲಿ ಮುಜರಾಯಿ ಇಲಾಖೆ ವತಿಯಿಂದ ಮಂಜೂರಾಗಿದ್ದ 25 ಲಕ್ಷ ರೂ ಮೊತ್ತದಲ್ಲಿ ಮಂದಿರ ಜೀರ್ಣೋದ್ದಾರ ಕಾಮಗಾರಿ ಪೂರ್ಣಗೊಂಡಿದ್ದು,ಸಮುದಾಯ ಭವನವನ್ನು ಉದ್ಘಾಟಿಸಿ,ಸತ್ಕಾರ ಸ್ವೀಕರಿಸಿ,ಮಾತನಾಡಲಾಯಿತು.ಇದಕ್ಕೂ ಮೊದಲು ದೇವರ ದರ್ಶನ ಪಡೆದು,ನಾಡಿನ ಜನತೆಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಅನಿಕೇತ ಕುಲಕರ್ಣಿ,ಶ್ರೀ ಬಾಪುಸೋ ಕಟ್ಟಿಕಲ್ಲೆ,ಶ್ರೀ ಜಗದೀಶ ಕುಲಕರ್ಣಿ,ಶ್ರೀ ಮಹೇಶ ಕುಲಕರ್ಣಿ,ಶ್ರೀ ರಾವಸಾಹೇಬ ಫರಾಳೆ,ಶ್ರೀ ವಿಕಾಸ ಸಂಕಪಾಳ,ಶ್ರೀ ಸುಹಾಸ ಗೂಗೆ,ದೇವಸ್ಥಾನ ಕಮೀಟಿ ಸದಸ್ಯರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.