
ಮೋಸ ಹೋಗೋರು ಇರೋವರೆಗೂ ಮೋಸ ಮಾಡೋರು ಇದ್ದೇ ಇರುತ್ತಾರೆ ಅಂತವರಿಂದ ಎಚ್ಚರಿಕೆ ವಹಿಸಬೇಕಿದ್ದ ಪ್ರಜ್ಞಾವಂತ ಯುವ ಸಮುದಾಯವೇ ಅತಿಹೆಚ್ಚು ವಂಚಕರ ಜಾಲಕ್ಕೆ ಬಿಳ್ಳುತ್ತಿದ್ದು ಸದ್ಯ ಐಪಿಎಲ್ ಕ್ರಿಕೆಟ್ ಆಸೆಗೆ ಬಿದ್ದ ಯುವ ಕ್ರಿಕೆಟಿಗನೊಬ್ಬ 24 ಲಕ್ಷ ಹಣ ಕಳೆದುಕೊಂಡು ಬೀದಿಗೆ ಬಿದ್ದಿದ್ದಾನೆ.ನಿನ್ನನ್ನು ರಾಯಲ್ ಮಾಡ್ತೇವಿ ಅಂದವರ ಮಾತು ಕೇಳಿದ ಯುವ ಕ್ರಿಕೆಟಿಗ ಪಾಡು ಬೀದಿಪಾಡಾಗಿದ