ಬೆಳಗಾವಿ
ಹೀರೆಮಠ ಗ್ರುಪ್ಸ ವತೀಯಿಂದ ನಡೆಯಿತು ಕ್ರಿಕೇಟ್ ಪ್ರೀಮಿಯರ ಲೀಗ 2024-25 ಟೋರ್ನಾಮೆಂಟ್; ಜಗದೀಶ ಶೇಟ್ಟರ ಭಾಗಿ

ಬೆಳಗಾವಿ: ಬೆಳಗಾವಿಯ ಬಸವನಕುಡಚಿ ಗ್ರಾಮದಲ್ಲಿ ಹೀರೆಮಠ ಗ್ರುಪ್ಸ ವತೀಯಿಂದ ಆಯೋಜಿಲಾದ ಕುಡಚಿ ಪ್ರೀಮಿಯರ ಲೀಗ(KPL)2024-25 ಕ್ರಿಕೇಟ್ ಟೋರ್ನಾಮೆಂಟ್ ಕಾರ್ಯಕ್ರಮದಲ್ಲಿ ಮಾನ್ಯ ಬೆಳಗಾವಿ ಸಂಸದರಾದ ಶ್ರೀ ಜಗದೀಶ ಶೇಟ್ಟರ ಅವರು ಭಾಗವಹಿಸಿದ್ದರು.
ಗ್ರಾಮದ ಯುವಕರಿಗೆ ಸೌಹಾರ್ದತೆ,ಮನರಂಜನೆ, ಕ್ರೀಡಾ ಸ್ಪೂರ್ತಿ ಹೀಗೆ ಗ್ರಾಮದಲ್ಲಿ ಬೆಳೆಯಲಿ ನಮ್ಮ ಸಹಕಾರ ಸಧಾ ಇರುತ್ತದೆ,ಈ ಸಂದರ್ಭದಲ್ಲಿ ಕಾರ್ಪೊರೇಟರ ಬಸವಂತ ಮೋದಗೇಕರ, ಗ್ರಾಮದ ಹಿರಿಯರು, ಯುವಕರು ಉಪಸ್ಥಿತರಿದ್ದರು..