ಬೆಳಗಾವಿ
ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಗಾವಿ ಹಿಂಡಲಗಾ ಜೈಲಿನಿಂದ 14ನೇ ಆರೋಪಿ ಶಿಪ್ಟ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೋಷ್ ಬೆಂಗಳೂರಿಗೆ ಶಿಫ್ಟ್ !!!
ಬೆಳಗಾವಿ ಹಿಂಡಲಗಾ ಜೈಲಿನಿಂದ 14ನೇ ಆರೋಪಿ ಶಿಪ್ಟಗೆ ಆದೇಶ.
ಕೋರ್ಟ್ ಆದೇಶದ ಮೇರೆಗೆ ಆರೋಪಿ ಪ್ರದೋಷ್ ಶಿಫ್ಟ್.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆದ ಪ್ರದೋಷ.
ಕಳೆದ ಆಗಷ್ಟ್ 28 ರಂದು ಬೆಳಗಾವಿ ಹಿಂಡಲಗಾ ಜೈಲಿನ ಶಿಫ್ಟ್ ಮಾಡಲಾಗಿತ್ತು.
44 ದಿನಗಳ ಕಾಲ ಹಿಂಡಲಗಾ ಜೈಲಿನ ಅಂದೇರಿ ಸೆಲ್ ನಲ್ಲಿದ್ದ ಪ್ರದೋಷ್.
ಇದನ್ನ ಪ್ರಶ್ನಿಸಿ ಕೋರ್ಟ್ ಮೇಟ್ಟಿಲೇರಿದ್ದ ಪ್ರದೋಷ್.
ನಿನ್ನೆಯಷ್ಟೆ ಹಿಂಡಲಗಾ ಜೈಲಧಿಕಾರಿಗಳ ಕೈ ಸೇರಿದ್ದ ಕೋರ್ಟ್ ಆದೇಶ.
ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬೆಂಗಳೂರಿಗೆ ಪ್ರದೂಷ್ ಶಿಫ್ಟ್.