Uncategorizedಬೆಳಗಾವಿ
ಬಿಯರ್ ಬಾಟಲ್ ನಲ್ಲಿ ಪೆಟ್ರೋಲ್ ಹಾಕಿ ರಾತ್ರೋರಾತ್ರಿ ಗ್ರಾಮ ಪಂಚಾಯತಿಗೆ ಬೆಂಕಿ
ಬಿಯರ್ ಬಾಟಲ್ ನಲ್ಲಿ ಪೆಟ್ರೋಲ್ ಹಾಕಿ ರಾತ್ರೋರಾತ್ರಿ ಗ್ರಾಮ ಪಂಚಾಯತಿಗೆ ಬೆಂಕಿ

ರಾತ್ರೋರಾತ್ರಿ ಗ್ರಾಮ ಪಂಚಾಯತಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು
ಬೆಳಗಾವಿ ತಾಲೂಕಿನ ಕಲಕಾಂಬ ಗ್ರಾಮ ಪಂಚಾಯತಿಯಲ್ಲಿ ಘಟನೆ.ನಿನ್ನೆ ಗ್ರಾಮ ಪಂಚಾಯತಿಯಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ಆರೋಪ.ಇದಾದ ಬಳಿಕ ತಡರಾತ್ರಿ ಕಿಡಿಗೇಡಿಗಳಿಂದ ಬೆಂಕಿ ಹಚ್ಚಿರುವ ಆರೋಪ ಬಿಯರ್ ಬಾಟಲ್ ನಲ್ಲಿ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಎಸೆದ ಶಂಕೆ,
ಗ್ರಾಮ ಪಂಚಾಯತಿ ಆವರಣ ಹಾಗೂ ಒಳಗಡೆ ಬಿದ್ದಿರುವ ಬಿಯರ್ ಬಾಟಲ್ ಗಳು.ಗ್ರಾಮ ಪಂಚಾಯತಿಗೆ ಬೆಂಕಿ ಹಚ್ಚಿ ಸಿಸಿಟಿವಿ ಕ್ಯಾಮೆರಾ ಕಿತ್ತುಕೊಂಡು ಪರಾರಿ ಆರೋಪ.ಸಾಕ್ಷಿ ನಾಶ ಮಾಡಲು ಸಿಸಿಟಿವಿ ಕ್ಯಾಮರಾಗಳನ್ನೆ ಕಿತ್ತುಕ್ಕೊಂಡ ಹೋದ ಕಿಡಿಗೇಡಿಗಳು.ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ