Uncategorized
ಶಿಗ್ಗಾವಿ ಉಪಚುನಾವಣೆಯಲ್ಲಿ ಬದಲಾವಣೆ ಗಾಳಿ ಬೀಸ್ತೀದೆ: ಲಕ್ಷ್ಮಣ ಸವದಿ
ಶಿಗ್ಗಾವಿ ಉಪಚುನಾವಣೆಯಲ್ಲಿ ಬದಲಾವಣೆ ಗಾಳಿ ಬೀಸ್ತೀದೆ

ಈ ಬಾರಿ ಶಿಗ್ಗಾವಿ ಉಪಚುನಾವಣೆಯಲ್ಲಿ ಬದಲಾವಣೆ ಗಾಳಿ ಬೀಸ್ತೀದೆ. ಬೊಮ್ಮಾಯಿ ಮುಖ್ಯಮಂತ್ರಿ ಆದರೂ ನೀರಕ್ಷಿತ ಅಭಿವೃದ್ಧಿ ಆಗಿಲ್ಲ ಎಂದು ಜನ ಮಾತಾಡತೀದಾರೆ. ಶಿಗ್ಗಾಂವಿ ಅಲ್ಲಿ ನಾವ ಗೆಲ್ಲೋ ನೀರಿಕ್ಷೆ ಇದೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು ಶಿಗ್ಗಾವಿಯಲ್ಲಿ
ನೀರಕ್ಷಿತ ಅಭಿವೃದ್ಧಿ ಆಗಿಲ್ಲ ಹೀಗಾಗಿ ಬದಲಾವಣೆ ಮಾಡಲು ಜನ ಮಾತಾಡತೀದಾರೆ.
ಕಾಂಗ್ರೆಸ್ ಗ್ಯಾರಂಟಿ ಗಳು ಜನರ ಮೇಲೆ ಪರಿಣಾಮ ಬೀರಿವೆ. ಕಾಂಗ್ರೆಸ್ ದೊಡ್ಡ ಪ್ರಮಾಣದಲ್ಲಿ ಬಡವರಿಗೆ ಅನಕೂಲ ಮಾಡಿದೆ. ಬೊಮ್ಮಾಯಿ ವಿರೋಧಿ ಅಲೆ,ನಮ್ಮ ಪಕ್ಷದ ಯೋಜನೆಗಳಿಂದ ಬದಲಾವಣೆ ಆಗಲಿದೆ. ಶಿಗ್ಗಾಂವಿ ಅಲ್ಲಿ ನಾವ ಗೆಲ್ಲೋ ನೀರಿಕ್ಷೆ ಇದೆ ಎಂದರು. ನಾವು ಮೂರು ಕ್ಷೇತ್ರಗೆದ್ದ ಮೇಲೆ
ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟ ಆಗಲಿದೆ ಎಂದರು.